Pistachios: ಕ್ಯಾನ್ಸರ್ ತಡೆಯಲು ಸಹಕಾರಿ ಪಿಸ್ತಾ, ಇದರ ಸೇವನೆಯಿಂದ ಆರೋಗ್ಯಕ್ಕೆ ಹತ್ತಾರು ಲಾಭ

ನಿತ್ಯವೂ ಸುಮಾರು ಒಂದು ಹಿಡಿಯಷ್ಟು ಪಿಸ್ತಾಗಳನ್ನು (Pistachios) ಸೇವಿಸುವ ಮೂಲಕ ಹಲವು ಆರೋಗ್ಯದ ಸಮಸ್ಯೆಗಳಿಗೆ (Health Issues) ಪರಿಹಾರ ಸಿಗುತ್ತೆ. ಇವು ತಿನ್ನಲು ರುಚಿಯಾಗಿರುವುದು ಮಾತ್ರವಲ್ಲ, ಕಡಿಮೆ ಕ್ಯಾಲೋರಿ (Calories) ಹಾಗೂ ಹೆಚ್ಚಿನ ಕರಗುವ ನಾರಿನ ಅಂಶ ಹೊಂದಿದೆ.ಇದು ರಕ್ತದಿಂದ ಕೆಟ್ಟ ಕೊಲೆಸ್ಟ್ರಾಲ್ (Cholesterol) ನಿವಾರಿಸುತ್ತದೆ ಈ ಮೂಲಕ ಎದುರಾಗುವ ಹೃದಯಸ್ತಂಭನ ಮತ್ತು ಹೃದಯಾಘಾತದಿಂದಲೂ ರಕ್ಷಿಸುತ್ತದೆ.

First published: