Dosa: ಇದೇ ನೋಡಿ ಬಾಹುಬಲಿ ದೋಸೆ! ಇಡೀ ಕುಟುಂಬ ಆರಾಮಾಗಿ ಕೂತು ತಿನ್ನಬಹುದು

ಇಲ್ಲಿಗೆ ದೋಸೆ ತಿನ್ನಲು ಬಂದಿದ್ದ ಆರ್ಯನ್ ತನ್ನ ಸ್ನೇಹಿತರ ಜೊತೆ ಬಾಹುಬಲಿ ದೋಸೆ ತಿನ್ನಲು ಆಗಾಗ ಬರುತ್ತೇನೆ ಎಂದಿದ್ದಾರೆ. ಯಾರದ್ದಾದರೂ ಹುಟ್ಟುಹಬ್ಬ ಬಂದರೆ, ಈ ಬಾಹುಬಲಿ ದೋಸೆ ಹೊಟ್ಟೆ ತುಂಬಿಸಲು ಪರ್ಫೆಕ್ಟ್ ಮೆನು. ಇದರ ರುಚಿ ಕೂಡ ಎಲ್ಲರಿಗೂ ಇಷ್ಟ.

First published:

  • 17

    Dosa: ಇದೇ ನೋಡಿ ಬಾಹುಬಲಿ ದೋಸೆ! ಇಡೀ ಕುಟುಂಬ ಆರಾಮಾಗಿ ಕೂತು ತಿನ್ನಬಹುದು

    ದೋಸೆ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತಿಂಡಿ. ದೋಸೆಗಳಲ್ಲೂ ಹಲವಾರು ವಿಧದ ದೋಸೆಗಳಿವೆ. ನೀವು ಈ ದೋಸೆಗಳನ್ನು ತಿನ್ನಲು ತುಂಬಾ ಆಸಕ್ತಿ ಹೊಂದಿರಬಹುದು. ಕೆಲವರಿಗೆ ಮಸಾಲೆ, ಬೆಣ್ಣೆ, ಈರುಳ್ಳಿ ಹೀಗೆ ಅವರರವ ಇಷ್ಟ ಬೇರೆ ಬೇರೆ ಇರಬಹುದು. 

    MORE
    GALLERIES

  • 27

    Dosa: ಇದೇ ನೋಡಿ ಬಾಹುಬಲಿ ದೋಸೆ! ಇಡೀ ಕುಟುಂಬ ಆರಾಮಾಗಿ ಕೂತು ತಿನ್ನಬಹುದು

    ನಾವು ಉಪಹಾರಕ್ಕಾಗಿ ಅಂದರೆ ಬೆಳಗ್ಗಿನ ತಿಂಡಿಗಾಗಿ ತಯಾರಿಸುವ ಪದಾರ್ಥಗಳಲ್ಲಿ ದೋಸೆ ಕೂಡ ಒಂದು. ಈ ದೋಸೆಗಳನ್ನು ತಯಾರಿಸಲು ನಾವು ಹಿಂದಿನ ದಿನ ಹಿಟ್ಟನ್ನು ತಯಾರಿಸಬೇಕು. ಹೀಗೆ ಮಾಡಿದರೆ ಮಾತ್ರ ದೋಸೆ ತುಂಬಾ ರುಚಿಯಾಗಿರುತ್ತದೆ. 

    MORE
    GALLERIES

  • 37

    Dosa: ಇದೇ ನೋಡಿ ಬಾಹುಬಲಿ ದೋಸೆ! ಇಡೀ ಕುಟುಂಬ ಆರಾಮಾಗಿ ಕೂತು ತಿನ್ನಬಹುದು

    5 ಅಡಿ ಬಾಹುಬಲಿ ದೋಸೆಯು ಗಾಜಿಯಾಬಾದ್‌ನಲ್ಲಿ ಲಭ್ಯವಿದೆ. ತಿನ್ನಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ದಕ್ಷಿಣ ಭಾರತದ ಪಾಕಪದ್ಧತಿಯು ದೇಶದಾದ್ಯಂತ ಜನಪ್ರಿಯವಾಗಿದೆ. ದೇಶದ ಎಲ್ಲಾ ಭಾಗಗಳಿಂದಲೂ ಸಹ  ಇಲ್ಲಿನ ದೋಸೆ ರುಚಿ ಸವಿಯಲು ಆಗಮಿಸುತ್ತಾರೆ. 

    MORE
    GALLERIES

  • 47

    Dosa: ಇದೇ ನೋಡಿ ಬಾಹುಬಲಿ ದೋಸೆ! ಇಡೀ ಕುಟುಂಬ ಆರಾಮಾಗಿ ಕೂತು ತಿನ್ನಬಹುದು

    ಉತ್ತರ ಪ್ರದೇಶದ ಗಾಜಿಯಾಬಾದ್ (ಯುಪಿ) ದಕ್ಷಿಣ ಭಾರತದ  ಜನರು ಫುಡ್​ ಕ್ರೇಜ್ ಹೊಂದಿದ್ದಾರೆ. ಇಲ್ಲಿ ಒಂದು ವಿಶಿಷ್ಟ ದೋಸೆ ಇದೆ.ಇದು ಗಾತ್ರದಲ್ಲಿ ತುಂಬಾ ದೊಡ್ಡದಿರುವುದರಿಂದ ಇದನ್ನು ಬಾಹುಬಲಿ ದೋಸೆ ಎಂದು ಕರೆಯಲಾಗುತ್ತದೆ. 

    MORE
    GALLERIES

  • 57

    Dosa: ಇದೇ ನೋಡಿ ಬಾಹುಬಲಿ ದೋಸೆ! ಇಡೀ ಕುಟುಂಬ ಆರಾಮಾಗಿ ಕೂತು ತಿನ್ನಬಹುದು

    ವಿಶೇಷ ಆರ್ಡರ್​​ ಇದದ್ದರೆ ಮಾತ್ರ ಬಾಹುಬಲಿ ದೋಸೆಯನ್ನು ತಯಾರಿಸಲಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ಕುಟುಂಬ ದೋಸೆ ಎಂದೂ ಸಹ ಕರೆಯುತ್ತಾರೆ. ಒಂದು ಪುಟ್ಟ ಕುಟುಂಬಕ್ಕೆ ಇದೊಂದೇ ದೋಸೆ ಸಾಕು. 

    MORE
    GALLERIES

  • 67

    Dosa: ಇದೇ ನೋಡಿ ಬಾಹುಬಲಿ ದೋಸೆ! ಇಡೀ ಕುಟುಂಬ ಆರಾಮಾಗಿ ಕೂತು ತಿನ್ನಬಹುದು

    ದೋಸೆ ಗಾತ್ರದಲ್ಲಿ ತುಂಬಾ ದೊಡ್ಡದಾಗಿದೆ. ಅದನ್ನು ಯಾರೂ ಒಬ್ಬರೇ ತಿನ್ನಲು ಸಾಧ್ಯವಿಲ್ಲ. ಇಲ್ಲಿನ ಸ್ಥಳೀಯರು ಇದನ್ನು ಬಾಹುಬಲಿ ದೋಸೆ ಎಂದು ಕರೆಯುತ್ತಾರೆ.  ಜನರು ಇಡ್ಲಿ-ಸಾಂಬಾರ್, ವಡಾ-ಸಾಂಬಾರ್, ಇಡ್ಲಿ-ವಡಾ, ಚೀಸ್ ಮಸಾಲಾ ದೋಸೆ ಮತ್ತು ತುಪ್ಪದ ಮಸಾಲೆ ದೋಸೆಯನ್ನು ಸಹ ಇಷ್ಟಪಡುತ್ತಾರೆ. 

    MORE
    GALLERIES

  • 77