Non Veg: ಸಂಡೇ ಸ್ಪೆಷಲ್, ಮನೆಯಲ್ಲೇ ಮಾಡಿ ಸ್ಟ್ರೀಟ್ ಸ್ಟೈಲ್ ಚಿಕನ್ 65!

ಚಿಕನ್ 65 ಅಂದ್ರೆ ಯಾರಿಗೆ ತಾನೇ ಬಾಯಲ್ಲಿ ನೀರು ಬರುವುದಿಲ್ಲ ಹೇಳಿ, ನೆನಪಿಸಿಕೊಂಡ ತಕ್ಷಣ ತಿನ್ನಬೇಕು ಅನಿಸುತ್ತದೆ. ಚಿಕನ್ 65 ಅನ್ನು ಹೋಟೆಲ್​ಗಳಲ್ಲಿ ಮಾತ್ರವಲ್ಲದೇ, ಮನೆಯಲ್ಲಿ ಕೂಡ ಮಾಡಿ ಸವಿಯಬಹುದು. ಅದು ಹೇಗಪ್ಪಾ ಅಂತೀರಾ? ನಿಮಗಾಗಿ ನಾವು ಇಂದು ಚಿಕನ್ 65 ರೆಸಿಪಿಯನ್ನು ಹೇಳಿಕೊಡುತ್ತಿದ್ದೇವೆ.

First published:

  • 17

    Non Veg: ಸಂಡೇ ಸ್ಪೆಷಲ್, ಮನೆಯಲ್ಲೇ ಮಾಡಿ ಸ್ಟ್ರೀಟ್ ಸ್ಟೈಲ್ ಚಿಕನ್ 65!

    ವೀಕೆಂಡ್ ಬಂದರೆ ಸಾಕು ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿರುತ್ತೀರಿ. ಅದರಲ್ಲಿಯೂ ನಾನ್ವೆಜ್ ಪ್ರಿಯರಿಗೆ ಚಿಕನ್ ಅಥವಾ ಮಟನ್ ತಿನ್ನದೇ ಆ ದಿನ ಇನ್ಕಂಪ್ಲೀಟ್ ಅಂತನೇ ಹೇಳಬಹುದು. ಚಿಕನ್ನಲ್ಲಿ ವೆರೈಟಿ ಫುಡ್ಗಳು ಸಿಗುತ್ತೆ. ಅದರಲ್ಲಿ ಚಿಕನ್ 65 ಕೂಡ ಒಂದು.

    MORE
    GALLERIES

  • 27

    Non Veg: ಸಂಡೇ ಸ್ಪೆಷಲ್, ಮನೆಯಲ್ಲೇ ಮಾಡಿ ಸ್ಟ್ರೀಟ್ ಸ್ಟೈಲ್ ಚಿಕನ್ 65!

    ಚಿಕನ್ 65 ಅಂದ್ರೆ ಯಾರಿಗೆ ತಾನೇ ಬಾಯಲ್ಲಿ ನೀರು ಬರುವುದಿಲ್ಲ ಹೇಳಿ, ನೆನಪಿಸಿಕೊಂಡ ತಕ್ಷಣ ತಿನ್ನಬೇಕು ಅನಿಸುತ್ತದೆ. ಚಿಕನ್ 65 ಅನ್ನು ಹೋಟೆಲ್ಗಳಲ್ಲಿ ಮಾತ್ರವಲ್ಲದೇ, ಮನೆಯಲ್ಲಿ ಕೂಡ ಮಾಡಿ ಸವಿಯಬಹುದು. ಅದು ಹೇಗಪ್ಪಾ ಅಂತೀರಾ? ನಿಮಗಾಗಿ ನಾವು ಇಂದು ಚಿಕನ್ 65 ರೆಸಿಪಿಯನ್ನು ಹೇಳಿಕೊಡುತ್ತಿದ್ದೇವೆ.

    MORE
    GALLERIES

  • 37

    Non Veg: ಸಂಡೇ ಸ್ಪೆಷಲ್, ಮನೆಯಲ್ಲೇ ಮಾಡಿ ಸ್ಟ್ರೀಟ್ ಸ್ಟೈಲ್ ಚಿಕನ್ 65!

    ಚಿಕನ್ 65 ಮಾಡಲು ಬೇಕಾಗಿರುವ ಸಾಮಾಗ್ರಿಗಳು: ಚಿಕನ್ - ಒಂದು ಬೌಲ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೀಸ್ಪೂನ್, ಕಡಲೆ ಹಿಟ್ಟು - 1/2 ಕಪ್, ಕಾರ್ನ್ ಹಿಟ್ಟು - 2 ಟೀಸ್ಪೂನ್, ಮೆಣಸಿನ ಪುಡಿ - 3 ಟೀಸ್ಪೂನ್, ಗರಂ ಮಸಾಲಾ - 1 ಟೀಸ್ಪೂನ್, ಮೊಟ್ಟೆ – 2, ಉಪ್ಪು – ರುಚಿಗೆ ತಕ್ಕಷ್ಟು, ನೀರು - ಅರ್ಧ ಗ್ಲಾಸ್, ಮೊಸರು - 2 ಟೀಸ್ಪೂನ್

    MORE
    GALLERIES

  • 47

    Non Veg: ಸಂಡೇ ಸ್ಪೆಷಲ್, ಮನೆಯಲ್ಲೇ ಮಾಡಿ ಸ್ಟ್ರೀಟ್ ಸ್ಟೈಲ್ ಚಿಕನ್ 65!

    ಚಿಕನ್ 65 ಮಾಡುವ ವಿಧಾನ: ಚಿಕನ್ ಅನ್ನು ಸ್ವಚ್ಛಗೊಳಿಸಿ ಮತ್ತು ಮೇಲಿನ ಪದಾರ್ಥಗಳನ್ನು ಒಂದೊಂದಾಗಿ ಬೆರೆಸಿ. ನಂತರ ಮಸಾಲಾಗಳು ಸೇರಿಕೊಳ್ಳುವವರೆಗೆ ಮ್ಯಾಶ್ ಮಾಡಿ.

    MORE
    GALLERIES

  • 57

    Non Veg: ಸಂಡೇ ಸ್ಪೆಷಲ್, ಮನೆಯಲ್ಲೇ ಮಾಡಿ ಸ್ಟ್ರೀಟ್ ಸ್ಟೈಲ್ ಚಿಕನ್ 65!

    ಕಲಸಿದ ನಂತರ ಕೊನೆಗೆ ಮೊಸರು ಹಾಕಿ ಮಿಕ್ಸ್ ಮಾಡಿ. ಈಗ ಈ ಮಿಶ್ರಣದಲ್ಲಿ ಚಿಕನ್ ಅನ್ನು ಅರ್ಧ ಘಂಟೆಯವರೆಗೆ ನೆನೆಸಿಡಿ. ಗ್ರಿಲ್ಲಿಂಗ್ಗಾಗಿ, ಪ್ಯಾನ್ ಅನ್ನು ಒಲೆಯ ಮೇಲಿಡಿ ಮತ್ತು ಅಗತ್ಯವಿರುವಷ್ಟು ಎಣ್ಣೆ ಸುರಿಯಿರಿ.

    MORE
    GALLERIES

  • 67

    Non Veg: ಸಂಡೇ ಸ್ಪೆಷಲ್, ಮನೆಯಲ್ಲೇ ಮಾಡಿ ಸ್ಟ್ರೀಟ್ ಸ್ಟೈಲ್ ಚಿಕನ್ 65!

    ಎಣ್ಣೆ ಕುದಿದ ಬಳಿಕ, ಚಿಕನ್ ಅನ್ನು ಅದರ ಒಳಗೆ ಹಾಕಿ. ಚೆನ್ನಾಗಿ ಬೇಯಿಸಿ. ಇಲ್ಲದಿದ್ದರೆ ಹಿಟ್ಟು ಅಂಟಿಕೊಳ್ಳುತ್ತದೆ. ಈಗ ಬೆಂದ ಚಿಕನ್ ಅನ್ನು ಪ್ಲೇಟ್ಗೆ ಹಾಕಿ ಸರ್ವ್ ಮಾಡಿದರೆ, ಚಿಕನ್ 65 ಸವಿಯಲು ಸಿದ್ಧ.

    MORE
    GALLERIES

  • 77

    Non Veg: ಸಂಡೇ ಸ್ಪೆಷಲ್, ಮನೆಯಲ್ಲೇ ಮಾಡಿ ಸ್ಟ್ರೀಟ್ ಸ್ಟೈಲ್ ಚಿಕನ್ 65!

    ಚಿಕನ್ 65 ಅನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ತುಂಬಾ ಡ್ರೈ ಬೇಕೆನ್ನುವವರು ಡ್ರೈ ಆಗಿ ಮಾಡಬಹುದು, ಆದರೆ ಚಪಾತಿ ಪರೋಟ ಜೊತೆ ತಿನ್ನುವಾಗ ಚಿಕನ್ 65 ಸ್ವಲ್ಪ ಗ್ರೇವಿ ರೀತಿ ಇದ್ದರೆ ಚೆಂದ.

    MORE
    GALLERIES