ಪನೀರ್ ನಗ್ಗೆಟ್ಸ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು: ಪನೀರ್ - 200 ಗ್ರಾಂ, ಮೈದಾ - 1/4 ಕಪ್, ಮ್ಯಾಗ್ಲೈ ಪುಡಿ - 1 ಚಮಚ, ನಿಂಬೆ - 1 ಚಮಚ, ಕಾರ್ನ್ ಹಿಟ್ಟು - 1 ಚಮಚ, ಅಡಿಗೆ ಸೋಡಾ - 1/4 ಚಮಚ, ಕಾಳುಮೆಣಸಿನ ಪುಡಿ - 1/4 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1ಟೇಬಲ್ ಸ್ಪೂನ್, ಹಾಲು, ಉಪ್ಪು, ಎಣ್ಣೆ - ರುಚಿಗೆ ತಕ್ಕಷ್ಟು.