ಬೇಯಿಸಿದ ಸೀಗಡಿಗಳು ಮತ್ತು ಉಪ್ಪನ್ನು ಸೇರಿಸುವುದನ್ನು ಮುಂದುವರಿಸಿ ಮತ್ತು 3 ನಿಮಿಷ ಬೇಯಿಸಿ. ನಂತರ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲಾ ಸೇರಿಸಿ ಮತ್ತು 3 ನಿಮಿಷಗಳ ಕಾಲ ಹುರಿಯಿರಿ. ಉಪ್ಪನ್ನು ಪರೀಕ್ಷಿಸಿ ಕೊನೆಗೆ ಅದಕ್ಕೆ ತೆಂಗಿನ ತುರಿಯನ್ನು ಹಾಕಿ 3 ನಿಮಿಷಕ್ಕಿಂತ ಹೆಚ್ಚಿಲ್ಲದಂತೆ ಹುರಿದು ಒಲೆಯಿಂದ ಇಳಿಸಿದರೆ ರುಚಿಯಾದ ಪ್ರಾನ್ ಫ್ರೈ ರೆಡಿ!