Kotte Kadubu: ಕರ್ನಾಟಕದ ಕೊಟ್ಟೆ ಕಡುಬು ಆಂಧ್ರದಲ್ಲೂ ಫೇಮಸ್, ಆದ್ರೆ ಹೆಸರು ಮಾತ್ರ ಬೇರೆ!

ಕೊಟ್ಟೆ ಕಡುಬನ್ನು ಸೇವಿಸಿದರೆ ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗಳಂತಹ ಕಾಯಿಲೆಗಳನ್ನು ತಪ್ಪಿಸಬಹುದು ಎಂಬ ನಂಬಿಕೆಯಿದೆ.

  • Local18
  • |
  •   | Andhra Pradesh, India
First published:

  • 17

    Kotte Kadubu: ಕರ್ನಾಟಕದ ಕೊಟ್ಟೆ ಕಡುಬು ಆಂಧ್ರದಲ್ಲೂ ಫೇಮಸ್, ಆದ್ರೆ ಹೆಸರು ಮಾತ್ರ ಬೇರೆ!

    ನಿಮಗೆ ಕಡುಬು ಅಥವಾ ಹಲಸಿನ ಎಲೆಯಿಂದ ಮಾಡುವ ಕೊಟ್ಟೆ ಕಡುಬು ಗೊತ್ತಿರಬಹುದು. ಮಲೆನಾಡಿನ ಊರುಗಳಲ್ಲಿ ಕೊಟ್ಟೆ ಕಡುಬನ್ನು ಸವಿದಿರಬಹುದು. ಆದರೆ ಆಂಧ್ರ ಪ್ರದೇಶ, ತೆಲಂಗಾಣದಲ್ಲೂ ಈ ಕೊಟ್ಟೆ ಕಡುಬು ಭಾರೀ ಫೇಮಸ್!

    MORE
    GALLERIES

  • 27

    Kotte Kadubu: ಕರ್ನಾಟಕದ ಕೊಟ್ಟೆ ಕಡುಬು ಆಂಧ್ರದಲ್ಲೂ ಫೇಮಸ್, ಆದ್ರೆ ಹೆಸರು ಮಾತ್ರ ಬೇರೆ!

    ಹಲಸಿನ ಮರದ ಎಲೆಗಳಿಂದ ಮಾಡಿದ ಕೊಟ್ಟೆ ಕಡುಬು ಆಂಧ್ರಪ್ರದೇಶದಲ್ಲಿ ಬಹಳ ಹಳೆಯ ಕಾಲದಿಂದಲೂ ಚಾಲ್ತಿಯಲ್ಲಿದೆ. ಆದರೆ ಸದ್ಯ ಈ ಕಡುಬು ತಯಾರಿಸುವುದು ಹಲವೆಡೆ ಕಡಿಮೆ ಆಗ್ತಿದೆ. ಆದರೆ ಹೈದರಾಬಾದ್​ನ ಕುಕಟ್ಪಲ್ಲಿ ಪ್ರದೇಶದಲ್ಲಿರುವ ಹೋಟೆಲ್ ಒಂದರಲ್ಲಿ ಕೊಟ್ಟೆ ಕಡುಬು ಸಿಗುತ್ತೆ. ಇದು ಸದ್ಯ ಭಾರೀ ಫೇಮಸ್ ಆಗ್ತಿದೆ.

    MORE
    GALLERIES

  • 37

    Kotte Kadubu: ಕರ್ನಾಟಕದ ಕೊಟ್ಟೆ ಕಡುಬು ಆಂಧ್ರದಲ್ಲೂ ಫೇಮಸ್, ಆದ್ರೆ ಹೆಸರು ಮಾತ್ರ ಬೇರೆ!

    ಕರ್ನಾಟಕದ ಕೊಟ್ಟೆ ಕಡುಬನ್ನು ಆಂಧ್ರಪ್ರದೇಶದಲ್ಲಿ ಪನಸ ಬುಟ್ಟಲ ವಂಟಕಂ, ಕೊಟ್ಟಕ್ಕ ಬುಟ್ಟಲು, ಕೊಟ್ಟುಂಗ ಬುಟ್ಟಲು ಎಂದೆಲ್ಲ ಕರೆಯುತ್ತಾರೆ. ಗಣೇಶ ಚತುರ್ಥಿಯಂದು ಈ ಕೊಟ್ಟೆ ಕಡುಬನ್ನು ಮಾಡಿ ಸವಿಯಲಾಗುತ್ತದೆ.

    MORE
    GALLERIES

  • 47

    Kotte Kadubu: ಕರ್ನಾಟಕದ ಕೊಟ್ಟೆ ಕಡುಬು ಆಂಧ್ರದಲ್ಲೂ ಫೇಮಸ್, ಆದ್ರೆ ಹೆಸರು ಮಾತ್ರ ಬೇರೆ!

    ಹಲಸಿನ ಮರದ ಎಲೆಗಳನ್ನು ಚಿಕ್ಕ ಬುಟ್ಟಿಯಂತೆ ಹೊಲಿಯಲಾಗುತ್ತದೆ. ಅದರೊಳಗೆ ಇಡ್ಲಿ ಹಿಟ್ಟನ್ನು ತುಂಬಿಸಲಾಗುತ್ತದೆ. ನಂತರ ಅದನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ

    MORE
    GALLERIES

  • 57

    Kotte Kadubu: ಕರ್ನಾಟಕದ ಕೊಟ್ಟೆ ಕಡುಬು ಆಂಧ್ರದಲ್ಲೂ ಫೇಮಸ್, ಆದ್ರೆ ಹೆಸರು ಮಾತ್ರ ಬೇರೆ!

    ಈ ಕೊಟ್ಟೆ ಕಡುಬನ್ನು ಸೇವಿಸಿದರೆ ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗಳಂತಹ ಕಾಯಿಲೆಗಳನ್ನು ತಪ್ಪಿಸಬಹುದು ಎಂಬ ನಂಬಿಕೆಯಿದೆ.

    MORE
    GALLERIES

  • 67

    Kotte Kadubu: ಕರ್ನಾಟಕದ ಕೊಟ್ಟೆ ಕಡುಬು ಆಂಧ್ರದಲ್ಲೂ ಫೇಮಸ್, ಆದ್ರೆ ಹೆಸರು ಮಾತ್ರ ಬೇರೆ!

    ಅಂದಹಾಗೆ ತಮಿಳುನಾಡಿನ ಬಾಣಸಿಗರು ಕಳೆದ 12 ವರ್ಷಗಳಿಂದ ಹೈದರಾಬಾದ್​ನ ಕುಕಟ್ಪಲ್ಲಿಯಲ್ಲಿ ಇರುವ ಹೋಟೆಲ್ ಒಂದರಲ್ಲಿ ಈ ಕೊಟ್ಟೆ ಕಡುಬನ್ನು ತಯಾರಿಸುತ್ತಿದ್ದಾರೆ.

    MORE
    GALLERIES

  • 77

    Kotte Kadubu: ಕರ್ನಾಟಕದ ಕೊಟ್ಟೆ ಕಡುಬು ಆಂಧ್ರದಲ್ಲೂ ಫೇಮಸ್, ಆದ್ರೆ ಹೆಸರು ಮಾತ್ರ ಬೇರೆ!

    ಒಂದು ಇಡ್ಲಿಗೆ 30 ರೂ.ವಂತೆ ಇಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕೊಟ್ಟೆ ಕಡುಬನ್ನು ತಿನ್ನಲು ಪ್ರತಿದಿನ ಜನಸ್ತೋಮವೇ ಹೋಟೆಲ್​ನತ್ತ ಹರಿದುಬರುತ್ತಂತೆ! ಬಿಸಿಬಿಸಿ ಹಬೆಯಾಡುವ ಕೊಟ್ಟೆ ಕಡುಬನ್ನು ಸವಿದು ತೃಪ್ತಿಪಡುತ್ತಾರಂತೆ.

    MORE
    GALLERIES