Food Tips: ಈ ಆಹಾರ ಅಪ್ಪಿ ತಪ್ಪಿಯೂ ಬೇಯಿಸದೇ ತಿನ್ನಬೇಡಿ, ರೋಗ ಬೆನ್ನಟ್ಟುವುದು ಪಕ್ಕಾ

Foods should Not Eat Without Boiling: ನಮ್ಮಲ್ಲಿ ಹಲವರು ಮನೆಯಲ್ಲಿ ಅಡುಗೆ ಮಾಡುವಾಗ ಕ್ಯಾರೆಟ್ ಮತ್ತು ಟೊಮೆಟೊಗಳನ್ನು ತೆಗೆದುಕೊಂಡು ಹಸಿಯಾಗಿ ತಿನ್ನುತ್ತಾರೆ. ಕೆಲವರು ಗೆಣಸು ಮತ್ತು ಬೀನ್ಸ್‌ನಂತಹ ತರಕಾರಿಗಳನ್ನು ಕಚ್ಚಾ ತಿನ್ನುತ್ತಾರೆ. ಆದರೆ ಕೆಲ ಆಹಾರ ಪದಾರ್ಥಗಳನ್ನು ನೀವು ಬೇಯಿಸದೇ ಸೇವನೆ ಮಾಡಬಾರದು.

First published: