ಮೊದಲನೆಯದಾಗಿ, ನಾವು ಟೊಮೆಟೊಗಳನ್ನು ಖರೀದಿಸುವಾಗ ಹಣ್ಣುಗಳನ್ನು ಖರೀದಿಸಬೇಡಿ. ನೀವು ಕೆಲವು ಗಟ್ಟಿಯಿರುವ ಅಂದರೆ ಹಸಿರು ಬಣ್ಣವಿರುವ ಟೊಮೆಟೊವನ್ನು ಖರೀದಿಸಬೇಕು. ನಂತರ ಹಣ್ಣು ಆಗಿರುವ ಟೊಮೆಟೊ ಖರೀದಿಸಿ. ಹೀಗೆ ಮಾಡುವುದರಿಂದ, ಹಣ್ಣುಗಳನ್ನ ಬಳಸಿ, ಅದು ಮುಗಿಯುವುದರೊಳಗೆ ಕಾಯಿಗಳು ಮತ್ತೆ ಹಣ್ಣಾಗುತ್ತವೆ. ಆದ್ದರಿಂದ ಖರೀದಿಸುವಾಗ ಜಾಗರೂಕರಾಗಿರಿ. (ಸಾಂಕೇತಿಕ ಚಿತ್ರ)