ರೈಸ್ ಕಟ್ಲೆಟ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು: ಉಳಿದ ಅನ್ನ - ಒಂದು ಕಪ್, ಬೇಯಿಸಿದ ಮತ್ತು ಹಿಸುಕಿದ ಜೋಳ - ಅರ್ಧ ಕಪ್, ಅರಿಶಿನ - 1/4 ಟೀಸ್ಪೂನ್, ಉಪ್ಪು – ಅಗತ್ಯಕ್ಕೆ ತಕ್ಕಷ್ಟು, ಆಲಿವ್ ಎಣ್ಣೆ - 2 ಟೀಸ್ಪೂನ್, ದೊಡ್ಡ ಈರುಳ್ಳಿ – 1, ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಕೆಂಪು ಮೆಣಸಿನ ಪುಡಿ - 1/2 ಟೀಸ್ಪೂನ್, ಕೊತ್ತಂಬರಿ ಪುಡಿ - 1/2 ಟೀಸ್ಪೂನ್, ರವೆ - 2 ಟೀಸ್ಪೂನ್.