Basmati Rice: ಮಾರುಕಟ್ಟೆಯಲ್ಲಿ ನಕಲಿ ಬಾಸುಮತಿ ರೈಸ್ ಹಾವಳಿ! ಈ ಅಕ್ಕಿ ತಿಂದ್ರೆ ರೋಗ ಗ್ಯಾರಂಟಿ! ಅಸಲಿ-ನಕಲಿ ಪತ್ತೆ ಹಚ್ಚೋದು ಹೇಗೆ?
ಪ್ರಸ್ತುತ ಮಾರುಕಟ್ಟೆಯಲ್ಲಿ ನಕಲಿ ಅಥವಾ ಕಲಬೆರಕೆ ಕಾಳುಗಳು ಮತ್ತು ಅಕ್ಕಿ ಬಂದಿವೆ. ಅವುಗಳನ್ನು ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ. ಹಾಗಾಗಿ ನಕಲಿ ಮತ್ತು ಅಸಲಿ ಅಕ್ಕಿಯನ್ನು ಗುರುತಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ದೇಶದ ಜನರು ಬಾಸುಮತಿ ಅಕ್ಕಿಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. 2019ರ ವೇಳೆಗೆ ಬಾಸುಮತಿಯ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ನಮ್ಮ ದೇಶವು 65 ಪ್ರತಿಶತ ಪಾಲನ್ನು ಹೊಂದಿದೆ. (ಸಾಂಕೇತಿಕ ಚಿತ್ರ)
2/ 7
ನಮ್ಮ ದೇಶದ ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಕೆಲವು ಭಾಗಗಳಲ್ಲಿ ಬಾಸುಮತಿ ರೈಸ್ ಬೆಳೆಸಲಾಗುತ್ತದೆ. ನಮ್ಮ ಬಾಸುಮತಿ ಅಕ್ಕಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ. (ಸಾಂಕೇತಿಕ ಚಿತ್ರ)
3/ 7

4/ 7
ಆದರೆ ಅಕ್ಕಿಯನ್ನು ಗುರುತಿಸುವುದು ಸಹ ಬಹಳ ಮುಖ್ಯವಾಗಿದೆ. ಏಕೆಂದರೆ ಮಾರುಕಟ್ಟೆಗಳಲ್ಲಿ ದೊರೆಯುತ್ತಿರುವ ಹೊಳೆಯುವ ಅಕ್ಕಿ ಅನೇಕ ರೋಗಗಳಿಗೆ ಕಾರಣವಾಗಬಹುದು. ನೀವು ತಿನ್ನುವ ಅಕ್ಕಿ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆಯೇ ಎಂಬುದನ್ನು ಜಾಣ್ಮೆಯಿಂದ ಗುರುತಿಸಬೇಕಾಗಿದೆ. (ಸಾಂಕೇತಿಕ ಚಿತ್ರ)
5/ 7
ನಕಲಿ ಅಕ್ಕಿಯನ್ನು ಪತ್ತೆ ಮಾಡಲು ಒಂದು ಚಮಚ ಅಕ್ಕಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕಲಸಬೇಕು. ಈ ವೇಳೆ ಅಕ್ಕಿ ನೀರಿನ ಮೇಲೆ ತೇಲಿದರೆ ಅದು ನಕಲಿ ಅಕ್ಕಿ ಎಂಬುದು ಪಕ್ಕಾ ಆಗಲಿದೆ. ಏಕೆಂದರೆ ಪ್ಲಾಸ್ಟಿಕ್ ನೀರಿನಲ್ಲಿ ಮುಳುಗುವುದಿಲ್ಲ, ಅದು ನೀರಿನಲ್ಲಿ ತೇಲುತ್ತದೆ. (ಸಾಂಕೇತಿಕ ಚಿತ್ರ)
6/ 7
ಕಡಾಯಿಗೆ ಎಣ್ಣೆ ಹಾಕಿ ಅದಕ್ಕೆ ಅನ್ನ ಹಾಕಿ. ಅನ್ನ ಕರಗಲು ಮತ್ತು ಅಂಟಿಕೊಳ್ಳಲು ಪ್ರಾರಂಭಿಸಿದರೆ ಅದು ನಕಲಿ ಎಂದು ಅರ್ಥಮಾಡಿಕೊಳ್ಳಿ. ನಕಲಿ ಅಥವಾ ಪ್ಲಾಸ್ಟಿಕ್ ಅಕ್ಕಿಯನ್ನು ಬೆಂಕಿಗೆ ಹಾಕಿದರೆ ಆ ಅಕ್ಕಿಯ ವಾಸನೆ ಬರುತ್ತದೆ. (ಸಾಂಕೇತಿಕ ಚಿತ್ರ)
7/ 7
ಮತ್ತೊಂದೆಡೆ, ಈ ಅಕ್ಕಿಯನ್ನು ಸ್ವಲ್ಪ ಹೊತ್ತು ನೆನೆಸಿದರೆ ಅದು ರಬ್ಬರ್ ಆಗುತ್ತದೆ. ಬಾಸುಮತಿ ಅಲ್ಲದ ಅಕ್ಕಿಯನ್ನು ಅದರ ಸುವಾಸನೆಯ ಕೊರತೆ, ಗಂಜಿ ಹೆಚ್ಚು ಬರುವುದು, ಅರ್ಧ ಬೇಯಿಸಿದಾಗಲೇ ಒಡೆಯುವಿಕೆಯಂತಹ ಗಣಲಕ್ಷಣಗಳಿಂದ ಗುರುತಿಸಬಹುದು ಎಂದು ತಜ್ಞರು ಹೇಳುತ್ತಾರೆ. (ಸಾಂಕೇತಿಕ ಚಿತ್ರ)
First published:
17