Man Dies Of Momos: ಮೊಮೋಸ್ ತಿನ್ನುವಾಗ ವ್ಯಕ್ತಿ ಸಾವು! ಫುಡೀಗಳಿಗೆ ಏಮ್ಸ್ ಎಚ್ಚರಿಕೆ

ನೀವು ಮೊಮೊ ಪ್ರಿಯರೇ? ಗಡಿಬಿಡಿಯಲ್ಲಿ ಮೊಮೋಸ್ ತಿನ್ನುವವರಿಗೆ ಏಮ್ಸ್ ಎಚ್ಚರಿಕೆಯನ್ನು ಕೊಟ್ಟಿದೆ. ಮೊಮೋ ತಿನ್ನುವಾಗ ವ್ಯಕ್ತಿ ಸಾವನ್ನಪ್ಪಿದ್ದು ಮೊಮೋ ಪ್ರಿಯರಿಗೆ ಏಮ್ಸ್ ವಾರ್ನ್ ಮಾಡಿದೆ.

First published:

  • 18

    Man Dies Of Momos: ಮೊಮೋಸ್ ತಿನ್ನುವಾಗ ವ್ಯಕ್ತಿ ಸಾವು! ಫುಡೀಗಳಿಗೆ ಏಮ್ಸ್ ಎಚ್ಚರಿಕೆ

    ನಾವು ಮೊಮೊಸ್ ಅನ್ನು ಇಷ್ಟಪಟ್ಟು ತಿನ್ನುತ್​ತೇವೆ. ಹಬೆಯಾಡೋ ಮೊಮೊಸ್ ಮುಂದೆ ಬಂದರೆ ಮತ್ತೇನು ಯೋಚನೆ, ಬೇಗ ಬೇಗ ತಿಂದು ಬಿಡುತ್ತೇವೆ ಅಲ್ಲವೇ?

    MORE
    GALLERIES

  • 28

    Man Dies Of Momos: ಮೊಮೋಸ್ ತಿನ್ನುವಾಗ ವ್ಯಕ್ತಿ ಸಾವು! ಫುಡೀಗಳಿಗೆ ಏಮ್ಸ್ ಎಚ್ಚರಿಕೆ

    ಮೃದುವಾದ ಆವಿಯಲ್ಲಿ ಬೇಯಿಸಿದ ಹಿಟ್ಟು, ಮಾಂಸ, ತರಕಾರಿಗಳು ಅಥವಾ ಪನೀರ್ ಸ್ಟಫಿಂಗ್ ಒಳಗೆ, ಮೋಮೊ ಸ್ವಾದಿಷ್ಟಕರ ಆಹಾರ ಎನ್ನುವುದರಲ್ಲಿ ನೋ ಡೌಟ್.

    MORE
    GALLERIES

  • 38

    Man Dies Of Momos: ಮೊಮೋಸ್ ತಿನ್ನುವಾಗ ವ್ಯಕ್ತಿ ಸಾವು! ಫುಡೀಗಳಿಗೆ ಏಮ್ಸ್ ಎಚ್ಚರಿಕೆ

    ಪಕ್ಕದಲ್ಲಿರುವ ಟೊಮೆಟೋ ಚಟ್ನಿಯ ಜೊತೆ ಅದ್ದಿ ಎಷ್ಟು ಮೊಮೋಸ್ ಬೇಕಾದರೂ ತಿನ್ನಬಹುದು. ಸಾಕೆನಿಸುವುದೇ ಇಲ್ಲ. ರುಚಿಕರವಾದ ಮೊಮೊ ಚಟ್ನಿಗೆ ಹೇಗೆ ನೋ ಎನ್ನಲು ಸಾಧ್ಯ?

    MORE
    GALLERIES

  • 48

    Man Dies Of Momos: ಮೊಮೋಸ್ ತಿನ್ನುವಾಗ ವ್ಯಕ್ತಿ ಸಾವು! ಫುಡೀಗಳಿಗೆ ಏಮ್ಸ್ ಎಚ್ಚರಿಕೆ

    ಆದರೆ ಮೊಮೊಗಳನ್ನು ಸರಿಯಾಗಿ ಅಗಿಯದೆ ನುಂಗುವುದು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?! ಹೌದು. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಇತ್ತೀಚೆಗೆ ಮೊಮೊ ತಿನ್ನುವಾಗ ವ್ಯಕ್ತಿ ಉಸಿರುಗಟ್ಟಿಸಿ ಪ್ರಾಣ ಕಳೆದುಕೊಂಡ ನಂತರ ಎಚ್ಚರಿಕೆ ನೀಡಿದೆ.

    MORE
    GALLERIES

  • 58

    Man Dies Of Momos: ಮೊಮೋಸ್ ತಿನ್ನುವಾಗ ವ್ಯಕ್ತಿ ಸಾವು! ಫುಡೀಗಳಿಗೆ ಏಮ್ಸ್ ಎಚ್ಚರಿಕೆ

    ಎಐಐಎಂಎಸ್ ಇತ್ತೀಚೆಗೆ ಫೊರೆನ್ಸಿಕ್ ಇಮೇಜಿಂಗ್ ಜರ್ನಲ್‌ನಲ್ಲಿ ವರದಿಯನ್ನು ಪ್ರಕಟಿಸಿತು. ಅಲ್ಲಿ ಮೊಮೊದಲ್ಲಿ ಉಸಿರುಗಟ್ಟಿದ ನಂತರ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಅಪರೂಪದ ಪ್ರಕರಣವನ್ನು ವಿವರಿಸಲಾಗಿದೆ. ಆ ವ್ಯಕ್ತಿ 50ರ ಆಸುಪಾಸಿನಲ್ಲಿದ್ದರು.

    MORE
    GALLERIES

  • 68

    Man Dies Of Momos: ಮೊಮೋಸ್ ತಿನ್ನುವಾಗ ವ್ಯಕ್ತಿ ಸಾವು! ಫುಡೀಗಳಿಗೆ ಏಮ್ಸ್ ಎಚ್ಚರಿಕೆ

    ವರದಿಯ ಪ್ರಕಾರ, ಮರಣೋತ್ತರ ಪರೀಕ್ಷೆಯ ಸಮಯದಲ್ಲಿ, ಶ್ವಾಸನಾಳದ ತೆರೆಯುವಿಕೆಯಲ್ಲಿ ಮೊಮೊ ಬಿದ್ದಿದೆ ಎಂದು ತಿಳಿದುಬಂದಿದೆ. ಹೀಗಾಗಿಯೇ ಅವರು ತಟ್ಟೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತೀರ್ಮಾನಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ತಜ್ಞರು ‘ಸ್ವಾಲೋ ವಿತ್ ಕೇರ್’ ಎಚ್ಚರಿಕೆ ನೀಡಿದ್ದಾರೆ.

    MORE
    GALLERIES

  • 78

    Man Dies Of Momos: ಮೊಮೋಸ್ ತಿನ್ನುವಾಗ ವ್ಯಕ್ತಿ ಸಾವು! ಫುಡೀಗಳಿಗೆ ಏಮ್ಸ್ ಎಚ್ಚರಿಕೆ

    ಮೊಮೊದ ಜಾರು ವಿನ್ಯಾಸ ಮತ್ತು ಸಣ್ಣ ಆಕಾರವು ಇಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ, ನಾವು ಮೊಮೊಸ್ ಅನ್ನು ನುಂಗುವ ಮೊದಲು ಸರಿಯಾಗಿ ಅಗಿಯಬೇಕು ಎಂದಿದ್ದಾರೆ.

    MORE
    GALLERIES

  • 88

    Man Dies Of Momos: ಮೊಮೋಸ್ ತಿನ್ನುವಾಗ ವ್ಯಕ್ತಿ ಸಾವು! ಫುಡೀಗಳಿಗೆ ಏಮ್ಸ್ ಎಚ್ಚರಿಕೆ

    ಇದು ಗಡಿಬಿಡಿಯ ಆಹಾರ ಸೇವನೆಯ ಒಂದು ರೀತಿಯ ಪರಿಸ್ಥಿತಿಯಾಗಿದ್ದು ಮೊಮೊ ಸೇವಿಸುವಾಗ ಗಮನವಿರಲಿ. ಗಡಿಬಿಡಿ ಬೇಡ,

    MORE
    GALLERIES