ಉಪ್ಪಿನ ಸೇವನೆ ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯು ಕೆಲವು ಸಲಹೆ ನೀಡಿದೆ. ಉಪ್ಪು ಕಡಿಮೆ ಬಳಕೆ ಮಾಡಿ. ಬಿಳಿ ಉಪ್ಪು ಆಹಾರದಲ್ಲಿ ಕಡಿಮೆ ಮಾಡಿ. ಶಾಲೆ, ಆಸ್ಪತ್ರೆ, ಕಚೇರಿ ಮತ್ತು ನರ್ಸಿಂಗ್ ಹೋಮ್‌ಗಳಲ್ಲಿ ಕಡಿಮೆ ಸೋಡಿಯಂ ಪರ್ಯಾಯ ಬಳಸಿ. ಉಪ್ಪು ಸೇವಿಸುವ ಅಭ್ಯಾಸ ಬದಲಾಯಿಸಿ. ಜಾಗೃತಿ ಕಾರ್ಯಕ್ರಮ ಮಾಡಿ.