ಅನುಕೂಲ: ಟೈ ಟೇಬಲ್ ಫಾಲೋ ಮಾಡುವುದರಲ್ಲಿ ಬ್ಯುಸಿ ಆಗಿರುವ ಯುವಕರಿಗೆ ರೆಡಿ-ಟು-ಈಟ್ ಮಿಲ್ಸ್ ಬಹಳ ಅತ್ಯುತ್ತಮ ಆಯ್ಕೆ ಆಗಿದೆ. ಅಡುಗೆ ಮಾಡಲು ತಿಳಿದಿಲ್ಲದವರಿಗೆ ಇದು ಸಹಾಯಕವಾಗಿದೆ. ಜೀರಾ ರೈಸ್, ಚೋಲೆ ಮಸಾಲ, ಬಿಂದಿ ಮಸಾಲ ಮುಂತಾದ ಹಲವು ರೆಡಿಮೇಡ್ ಫುಡ್ಗಳು ಲಭ್ಯವಿದೆ. ಇವೆಲ್ಲವನ್ನು ಸೆಕೆಂಡುಗಳಲ್ಲಿ ತಯಾರಿಸಬಹುದು ಮತ್ತು ಕೆಲಸಕ್ಕೆ ಹೋಗುವಾಗ ಆರಾಮವಾಗಿ ತಿನ್ನಬಹುದು. ಹಾಗಾಗಿ ಯುವಕರು ಇದರತ್ತ ವಾಲಿದ್ದಾರೆ.