Money Plant Care Tips: ಮನಿಪ್ಲಾಂಟ್ ಎತ್ತರ ಬೆಳೆಯಬೇಕಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

Money Plant Care Tips: ಅನೇಕ ಬಾರಿ ಸರಿಯಾಗಿ ಆರೈಕೆ ಮಾಡಿದರೂ, ಮನಿ ಪ್ಲಾಂಟ್ ಬೆಳೆಯುವುದಿಲ್ಲ. ಅಂತಹ ವೇಳೆ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡುವ ಮೂಲಕ, ನೀವು ಮನಿ ಪ್ಲಾಂಟ್ ಅನ್ನು ಬೇಗ ಎತ್ತರಕ್ಕೆ ಬೆಳೆಸಬಹುದು. ಅದು ಹೇಗೆ ಅಂತೀರಾ ಈ ಟಿಪ್ಸ್ ಫಾಲೋ ಮಾಡಿ.

First published:

  • 18

    Money Plant Care Tips: ಮನಿಪ್ಲಾಂಟ್ ಎತ್ತರ ಬೆಳೆಯಬೇಕಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ವಾಸ್ತು ಪ್ರಕಾರ ಮನಿಪ್ಲಾಂಟ್ ಬೆಳೆಸುವುದರಿಂದ ಮನೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಅನೇಕ ಬಾರಿ ಸರಿಯಾಗಿ ಆರೈಕೆ ಮಾಡಿದರೂ, ಮನಿ ಪ್ಲಾಂಟ್ ಬೆಳೆಯುವುದಿಲ್ಲ. ಅಂತಹ ವೇಳೆ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡುವ ಮೂಲಕ, ನೀವು ಮನಿ ಪ್ಲಾಂಟ್ ಅನ್ನು ಬೇಗ ಎತ್ತರಕ್ಕೆ ಬೆಳೆಸಬಹುದು. ಅದು ಹೇಗೆ ಅಂತೀರಾ ಈ ಟಿಪ್ಸ್ ಫಾಲೋ ಮಾಡಿ.

    MORE
    GALLERIES

  • 28

    Money Plant Care Tips: ಮನಿಪ್ಲಾಂಟ್ ಎತ್ತರ ಬೆಳೆಯಬೇಕಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಮನಿಪ್ಲಾಂಟ್ನ ಒಣಗಿದ ಎಲೆಗಳನ್ನು ಕತ್ತರಿಸುವುದರಿಂದ ಗಿಡವನ್ನು ಉತ್ತಮವಾಗಿ ಬೇಳಸಬಹುದು. ಪಾಂಟ್ನಲ್ಲಿ ಉದುರಿದ್ದ ಒಣಗಿದ ಎಲೆಗಳನ್ನು ತೆಗೆದುಹಾಕಿ.

    MORE
    GALLERIES

  • 38

    Money Plant Care Tips: ಮನಿಪ್ಲಾಂಟ್ ಎತ್ತರ ಬೆಳೆಯಬೇಕಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಹೊಸ ಸಸ್ಯವನ್ನು ಬೆಳೆಸಲು ನೀವು ಕತ್ತರಿಸಿದ ಎಲೆಗಳನ್ನು ಕೂಡ ಬಳಸಬಹುದು. ಎಲೆಯನ್ನು ಕತ್ತರಿಸುವಾಗ ಕಾಂಡ ಕಟ್ ಆಗದಂತೆ ಎಚ್ಚರವಹಿಸಿ. ನೀವು ಕಾಂಡವನ್ನು ಕತ್ತರಿಸಿದರೆ, ಹೊಸ ಎಲೆಗಳು ಬೆಳೆಸಲಾಗುವುದಿಲ್ಲ.

    MORE
    GALLERIES

  • 48

    Money Plant Care Tips: ಮನಿಪ್ಲಾಂಟ್ ಎತ್ತರ ಬೆಳೆಯಬೇಕಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಕಾಂಪೋಸ್ಟ್ ಬಳಸಿ: ಮನಿ ಪ್ಲಾಂಟ್ಗೆ ವಿಶೇಷ ಗೊಬ್ಬರಗಳ ಅಗತ್ಯವಿಲ್ಲದಿದ್ದರೂ, ನೀವು ಮನಿ ಪ್ಲಾಂಟ್ ಕುಂಡದಲ್ಲಿ ಮಣ್ಣಿಗೆ ಹಸುವಿನ ಗೊಬ್ಬರವನ್ನು ಸೇರಿಸಿದರೆ, ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ.

    MORE
    GALLERIES

  • 58

    Money Plant Care Tips: ಮನಿಪ್ಲಾಂಟ್ ಎತ್ತರ ಬೆಳೆಯಬೇಕಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಎಲೆಗೆ ನೀರನ್ನು ಚಿಮುಕಿಸಿ ಮನಿ ಪ್ಲಾಂಟ್ ಮಣ್ಣಿಗೂ ಕೂಡ ನೀರು ಹಾಕಿ. ಇದರಿಂದ ಮನಿ ಪ್ಲಾಂಟ್ ವೇಗವಾಗಿ ಬೆಳವಣಿಗೆ ಆಗುತ್ತದೆ. ಮನಿ ಪ್ಲಾಂಟ್ಗೆ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದು.

    MORE
    GALLERIES

  • 68

    Money Plant Care Tips: ಮನಿಪ್ಲಾಂಟ್ ಎತ್ತರ ಬೆಳೆಯಬೇಕಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಮನಿ ಪ್ಲಾಂಟ್ ಮಣ್ಣಿಗೆ ಸ್ವಲ್ಪ ಅರಿಶಿನ ಸೇರಿಸಿ ಮಣ್ಣಿಗೆ ಮಿಶ್ರಣ ಮಾಡಿ. ಇದು ಸಸ್ಯದಲ್ಲಿ ಶಿಲೀಂಧ್ರದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೆಳವಣಿಗೆಯನ್ನು ಸುಧಾರಿಸುತ್ತದೆ.

    MORE
    GALLERIES

  • 78

    Money Plant Care Tips: ಮನಿಪ್ಲಾಂಟ್ ಎತ್ತರ ಬೆಳೆಯಬೇಕಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಇದಲ್ಲದೇ, ನೀವು ಮನಿ ಪ್ಲಾಂಟ್ ಮಣ್ಣಿನಲ್ಲಿ ಕೋಕೋಪೀಟ್ ಅನ್ನು ಸಹ ಬೆರೆಸಬೇಕು. ಹಾಗೆಯೇ ಎಪ್ಸಮ್ ಸಾಲ್ಟ್ ಅನ್ನು ಕಾಲಕಾಲಕ್ಕೆ ಮಣ್ಣಿಗೆ ಸೇರಿಸುವುದರಿಂದ ಉತ್ತಮ ಬೆಳವಣಿಗೆ ಸಿಗುತ್ತದೆ.

    MORE
    GALLERIES

  • 88

    Money Plant Care Tips: ಮನಿಪ್ಲಾಂಟ್ ಎತ್ತರ ಬೆಳೆಯಬೇಕಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಈ ಸಲಹೆಗಳ ಸಹಾಯದಿಂದ ಮನಿ ಪ್ಲಾಂಟ್ ದಪ್ಪವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES