ನಿಮ್ಮ ಎರಡು ಊಟದ ಮಧ್ಯೆ ಏನನ್ನಾದರೂ ತಿನ್ನಿ. ಮನೆಯಲ್ಲೇ ತಯಾರಿಸಿದ ಲಡ್ಡು, ಮಿಲ್ಕ್ ಶೇಕ್ , ಬೇಯಿಸಿದ ಕಡಲೆ, ಪನ್ನೀರ್ ಸ್ಯಾಂಡ್‍ವಿಚ್, ಸಬ್ಬಕ್ಕಿ ಪಾಯಸ, ಜೋಳದ ಸಲಾಡ್, ಖರ್ಜೂರ, ಬೆಲ್ಲ , ಕಡಲೆ, ಬಾದಾಮಿ-ಒಣ ದ್ರಾಕ್ಷಿ ತಿನ್ನಬಹುದು. ಅದು ನಿಮಗೆ ಶಕ್ತಿ ನೀಡುತ್ತದೆ ಹಾಗೂ ತೂಕವನ್ನೂ ಹೆಚ್ಚಿಸುತ್ತದೆ.