Brain Boosting Tips: ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು 5 ಸಿಂಪಲ್ ಟಿಪ್ಸ್

ಚುರುಕಾಗಿದ್ದರೆ ಇಡೀ ದಿನದ ಕೆಲಸ ಫಟಾಫಟ್ ಅಂತ ಮುಗಿದು ಹೋಗುತ್ತದೆ. ಆದರೆ ಮನಸು ಮಂಕಾಗಿದ್ದರೆ ಸುಲಭವಾದ ಕೆಲಸಗಳು ಕೂಡ ಬೇಗ ಆಗಲ್ಲ. ಇದಕ್ಕೆಲ್ಲಾ ನಮ್ಮ ಮೆದುಳು, ಅದರ ಚುರುಕುತನ ಕಾರಣ. ಮೆದುಳು, ಮನಸು ಚುರುಕಾಗಿರಲು ಸಿಂಪಲ್ ಟಿಪ್ಸ್ ಫಾಲೋ ಮಾಡಬೇಕು.

First published:

  • 17

    Brain Boosting Tips: ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು 5 ಸಿಂಪಲ್ ಟಿಪ್ಸ್

    ಇಡೀ ದಿನ ಮನಸು ಉಲ್ಲಾಸದಿಂದ ಇರುವುದು ಮಾತ್ರವಲ್ಲ, ನೆನಪಿನ ಶಕ್ತಿಯೂ ಚೆನ್ನಾಗಿರಬೇಕು. ಇಲ್ಲವಾದರೆ ಬೇರೆಯರೊಂದಿಗೆ ವ್ಯವಹರಿಸುವಾಗ ಅನಗತ್ಯ ಸಮಯ ವ್ಯರ್ಥವಾಗಿ ಮುಜುಗರ ಉಂಟಾಗುತ್ತದೆ. ಇದನ್ನು ತಪ್ಪಿಸಲು ಸ್ಮಾರ್ಟ್ ವಿಧಾನಗಳಿವೆ.

    MORE
    GALLERIES

  • 27

    Brain Boosting Tips: ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು 5 ಸಿಂಪಲ್ ಟಿಪ್ಸ್

    ನಮ್ಮ ಮೆದುಳನ್ನು ನಾವೇ ಸ್ಮಾರ್ಟ್ ಆಗಿ ಹೇಗೆ ಟ್ರೈನ್ ಮಾಡುವುದು ಎಂದು ತಿಳಿಯಬೇಕು. ಸುಲಭವಾದ ಕೆಲವು ಟಿಪ್ಸ್ ಫಾಲೋ ಮಾಡುವ ಮೂಲಕ ನಮ್ಮ ಮೆದುಳು ಚುರುಕಾಗಿರುವಂತೆ ನೋಡಿಕೊಳ್ಳಬಹುದು. ಅದಕ್ಕಾಗಿ 5 ವಿಧಾನಗಳು ಇಲ್ಲಿವೆ.

    MORE
    GALLERIES

  • 37

    Brain Boosting Tips: ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು 5 ಸಿಂಪಲ್ ಟಿಪ್ಸ್

    1) ಬ್ರೈನ್ ಬೂಸ್ಟಿಂಗ್ ಫುಡ್: ಮೆದುಳನ್ನು ಚುರುಕುಗೊಳಿಸುವ ಕೆಲವು ಆಹಾರಗಳಿವೆ. ಹಸಿರು ತರಕಾರಿಗಳು, ಧಾನ್ಯಗಳು, ಹಣ್ಣುಗಳು, ಬಾದಾಮಿ, ಕೊಬ್ಬಿನ ಮೀನು, ಬ್ಲೂಬೆರ್ರಿಗಳು, ಸ್ಟ್ರಾಬೆರಿಗಳು, ವಾಲ್ನಟ್ಸ್, ಚಹಾ, ಕಾಫಿ ಇತ್ಯಾದಿಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ.

    MORE
    GALLERIES

  • 47

    Brain Boosting Tips: ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು 5 ಸಿಂಪಲ್ ಟಿಪ್ಸ್

    2) ವ್ಯಾಯಾಮ: ಯಾವುದಾದರೂ ಒಂದು ರೀತಿಯ ವ್ಯಾಯಾಮವು ನಿಮ್ಮನ್ನು ಆಳದಿಂದ ಆರೋಗ್ಯವಾಗಿರುವಂತೆ ಮಾಡುತ್ತದೆ. ಅದು ಮನಸ್ಸನ್ನು ಚುರುಕುಗೊಳಿಸುತ್ತದೆ. ನಿಯಮಿತ ವ್ಯಾಯಾಮವು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 57

    Brain Boosting Tips: ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು 5 ಸಿಂಪಲ್ ಟಿಪ್ಸ್

    3) ಧ್ಯಾನ: ಧ್ಯಾನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಧ್ಯಾನವು ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಏಕಾಗ್ರತೆಯನ್ನು ತರುತ್ತದೆ.

    MORE
    GALLERIES

  • 67

    Brain Boosting Tips: ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು 5 ಸಿಂಪಲ್ ಟಿಪ್ಸ್

    4) ವಿದೇಶಿ ಭಾಷೆಯನ್ನು ಕಲಿಯಿರಿ: ನಿಮ್ಮ ಮಾತೃಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಯನ್ನು ಕಲಿಯುವುದರಿಂದ ನಿಮ್ಮ ಮನಸ್ಸನ್ನು ಚುರುಕುಗೊಳಿಸುತ್ತದೆ. ಈ ವಿಷಯ ಸಂಶೋಧನೆಯಲ್ಲೂ ಸಾಬೀತಾಗಿದೆ.

    MORE
    GALLERIES

  • 77

    Brain Boosting Tips: ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು 5 ಸಿಂಪಲ್ ಟಿಪ್ಸ್

    5) ಹೊಸ ಚಟುವಟಿಕೆ: ಮೆದುಳು, ಬುದ್ಧಿಶಕ್ತಿಗೆ ಸಂಬಂಧಿಸಿದ ಹೊಸ ಚಟುವಟಿಕೆಯನ್ನು ಮಾಡುವುದರಿಂದ ಮನಸ್ಸನ್ನು ಚುರುಕುಗೊಳಿಸಬಹುದು. ಇದಕ್ಕಾಗಿ ಪಜಲ್ ಅನ್ನು ಆಡಬಹುದು. ಗಣಿತದ ಸಮಸ್ಯೆಗಳನ್ನು ಪರಿಹರಿಸುವುದರಿಂದ ಕೂಡ ಮನಸ್ಸು ಚುರುಕಾಗುತ್ತದೆ.

    MORE
    GALLERIES