Husband And Wife: ಇಲ್ಲಿವೆ ನೋಡಿ ಒಳ್ಳೆಯ ಪತಿಯ ಐದು ಲಕ್ಷಣಗಳು

Good Husband Qualities: ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಎಂದು ಹೇಳುತ್ತಾರೆ. ಆದರೆ ಮದುವೆ ಬಳಿಕ ಇಬ್ಬರು ಅಪರಿಚಿತರು ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸೋದನ್ನು ಸಂಸಾರ ಎನ್ನುತ್ತಾರೆ.

First published:

  • 19

    Husband And Wife: ಇಲ್ಲಿವೆ ನೋಡಿ ಒಳ್ಳೆಯ ಪತಿಯ ಐದು ಲಕ್ಷಣಗಳು

    ಗಂಡ ಮತ್ತು ಹೆಂಡತಿ ಸಂಸಾರದ ಜೋಡೆತ್ತುಗಳು. ಹೊಂದಾಣಿಕೆ ಮತ್ತು ಸಾಮರಸ್ಯದಿಂದ ಹೋದ್ರೆ ಸಂಸಾರದ ಬಂಡಿ ಯಾವುದೇ ಅಡೆತಡೆ ಇಲ್ಲದೇ ಸಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Husband And Wife: ಇಲ್ಲಿವೆ ನೋಡಿ ಒಳ್ಳೆಯ ಪತಿಯ ಐದು ಲಕ್ಷಣಗಳು

    ವಿವಾಹಿತರು ಹೊಸದಾಗಿ ಮದುವೆ ಆಗುತ್ತಿರುವ ಜೋಡಿಗಳಿಗೆ ತಮ್ಮ ಅನುಭವದ ಸಲಹೆಗಳನ್ನು ನೀಡುತ್ತಿರುತ್ತಾರೆ. ಬೆಸ್ಟ್ ಅಪ್ಪ-ಅಮ್ಮ ಇದ್ದಂತೆ ಉತ್ತಮ ಪತಿ-ಪತ್ನಿ ಇರುತ್ತಾರೆ.(ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Husband And Wife: ಇಲ್ಲಿವೆ ನೋಡಿ ಒಳ್ಳೆಯ ಪತಿಯ ಐದು ಲಕ್ಷಣಗಳು

    ಪ್ರತಿ ಯುವತಿಗೆ ಆಕೆಯ ತಂದೆಯೇ ಸೂಪರ್ ಹೀರೋ. ಹಾಗಾಗಿ ಒರ್ವ ಯುವತಿ ತಾನು ಮದುವೆಯಾಗುವ ಹುಡುಗನಲ್ಲಿ ತಂದೆಯನ್ನ ಕಾಣುತ್ತಾಳೆ ಎಂಬ ಮಾತಿದೆ.(ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Husband And Wife: ಇಲ್ಲಿವೆ ನೋಡಿ ಒಳ್ಳೆಯ ಪತಿಯ ಐದು ಲಕ್ಷಣಗಳು

    ಇಂದು ನಾವು ನಿಮಗೆ ಒಳ್ಳೆಯ ಪತಿಯ ಲಕ್ಷಣಗಳು ಯಾವವು ಎಂಬುದನ್ನು ಹೇಳುತ್ತಿದ್ದೇವೆ. ನಿಮ್ಮ ಪತಿಯಲ್ಲಿ ಈ ಲಕ್ಷಣಗಳಿವೆಯಾ ಎಂದು ಪರಿಶೀಲಿಸಿಕೊಳ್ಳಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Husband And Wife: ಇಲ್ಲಿವೆ ನೋಡಿ ಒಳ್ಳೆಯ ಪತಿಯ ಐದು ಲಕ್ಷಣಗಳು

    1.ಒಳ್ಳೆಯ ಪತಿ ಎಂದಿಗೂ ಎಲ್ಲರ ಮುಂದೆ ಪತ್ನಿಯನ್ನು ಅವಮಾನಿಸಲ್ಲ. ಪತ್ನಿಯನ್ನು ಗೌರವದಿಂದ ಕಾಣುವುದರ ಜೊತೆಗೆ ಆಕೆ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Husband And Wife: ಇಲ್ಲಿವೆ ನೋಡಿ ಒಳ್ಳೆಯ ಪತಿಯ ಐದು ಲಕ್ಷಣಗಳು

    2.ಪತ್ನಿಯ ತಪ್ಪನ್ನು ಎಲ್ಲರ ಮುಂದೆ ಎತ್ತಿ ತೋರಿಸಿ ಅವಮಾನಿಸಲ್ಲ. ಪ್ರತ್ಯೇಕವಾಗಿ ಕರೆದು ಮಾಡಿರುವ ತಪ್ಪನ್ನು ಹೇಳಿ ಸಲಹೆ ನೀಡುತ್ತಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Husband And Wife: ಇಲ್ಲಿವೆ ನೋಡಿ ಒಳ್ಳೆಯ ಪತಿಯ ಐದು ಲಕ್ಷಣಗಳು

    3.ಒಳ್ಳೆಯ ಪತಿ ತನ್ನ ಕೆಲಸದ ಒತ್ತಡದಲ್ಲಿ ಪತ್ನಿಗಾಗಿ ಸಮಯ ಕೊಡುತ್ತಾನೆ. ಈ ಸಮಯದಲ್ಲಿ ಆತ ಪತ್ನಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Husband And Wife: ಇಲ್ಲಿವೆ ನೋಡಿ ಒಳ್ಳೆಯ ಪತಿಯ ಐದು ಲಕ್ಷಣಗಳು

    4.ಗಂಡ-ಹೆಂಡ್ತಿ ಮಧ್ಯೆ ಯಾವುದೇ ರಹಸ್ಯ ಇರಬಾರದು ಎಂದು ಹೇಳುತ್ತಾರೆ. ಒಳ್ಳೆಯ ಪತಿಯಾಗಿರುವ ವ್ಯಕ್ತಿ ಪತ್ನಿ ಬಳಿ ಯಾವುದೇ ರಹಸ್ಯ ಮಾಡಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Husband And Wife: ಇಲ್ಲಿವೆ ನೋಡಿ ಒಳ್ಳೆಯ ಪತಿಯ ಐದು ಲಕ್ಷಣಗಳು

    5.ಉತ್ತಮ ಪತಿ ಎಲ್ಲಾ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾನೆ ಮತ್ತು ಯಾವುದೇ ಪ್ರಮುಖ ನಿರ್ಧಾರಗಳನ್ನು ಪತ್ನಿ ಬಳಿ ಚರ್ಚೆ ಮಾಡದೇ ತೆಗೆದುಕೊಳ್ಳಲ್ಲ. (ಸಾಂದರ್ಭಿಕ ಚಿತ್ರ) (Disclaimer: ಈ ಮೇಲಿನ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)ಲ

    MORE
    GALLERIES