Fitness Goals: ಫೋಟೋಶೂಟ್​ನಲ್ಲಿ Abs ಪ್ರದರ್ಶಿಸಿದ Ranveer Singh: ಸೆಲೆಬ್ರಿಟಿಗಳಿಂದ ಮೆಚ್ಚುಗೆಯ ಸುರಿಮಳೆ..!

ರಣವೀರ್ ಸಿಂಗ್ (Ranveer Sing) ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅವರ Monday Motivation ಪೋಸ್ಟ್​ಗಳು ಈಗ ನೆಟ್ಟಿಗರ ಜೊತೆ ಸೆಲೆಬ್ರಿಟಿಗಳ ನಿದ್ದೆ ಕದ್ದಿದೆ. ಹೌದು, ರಣವೀರ್ ಸಿಂಗ್ ಅವರು ಫಿಟ್ನೆಸ್​ ಫೋಟೋಗಳಿಗೆ ಮೆಚ್ಚುಗೆಯ ಸುರಿಮಳೆಯಾಗಿತ್ತಿದ್ದೆ. (ಚಿತ್ರಗಳು ಕೃಪೆ: ರಣವೀರ್​ ಸಿಂಗ್​ ಇನ್​ಸ್ಟಾಗ್ರಾಂ ಖಾತೆ)

First published: