Fire Burn: ಸುಟ್ಟ ಗಾಯದ ಮೇಲೆ ಹಚ್ಚಲೇಬೇಡಿ ಈ ಮನೆಮದ್ದು!

Fire Burn: ಸಾಮಾನ್ಯವಾಗಿ ಬೆಂಕಿ ತಾಗಿದಾಗ ಮನೆಮದ್ದಿನ ಮೊರೆ ಹೋಗುತ್ತೇವೆ. ಅಥವಾ ತಕ್ಷಣ ಕಣ್ಣೆದುರಿಗೆ ಸಿಕ್ಕ ವಸ್ತುಗಳನ್ನು ಬೆಂಕಿ ತಾಗಿದ ಜಾಗಕ್ಕೆ ಹಚ್ಚಿಕೊಳ್ಳುತ್ತೇವೆ. ಆದರೆ ಕೆಲವೊಂದು ಮನೆಮದ್ದುಗಳ ಹಚ್ಚಿಕೊಳ್ಳುವುದು ಉತ್ತಮವಲ್ಲ.

First published: