Finger millet: ರಾಗಿ ಊಟದಲ್ಲಿದೆ ಹಲವು ಪ್ರಯೋಜನ, ಮಿಸ್ ಮಾಡಲೇಬೇಡಿ

ರಾಗಿ ಮನುಷ್ಯನಿಗೆ ಆರೋಗ್ಯ ದಋಷ್ಟಿಯಿಂದ ತುಂಬಾ ಒಳ್ಳೆಯದು. ರಾಗಿಯಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ನೀವು ಪ್ರತಿನಿತ್ಯ ಒಮ್ಮೆಯಾದ್ರೂ ರಾಗಿ ಮುದ್ದೆ, ದೋಸೆ, ರೊಟ್ಟಿ, ಅಥವಾ ಉಪ್ಪಿಟ್ಟನ್ನು ಸೇವಿಸಿದ್ರೆ ಒಳ್ಳೆಯದು.

First published: