Diet Plan For Weight Loss: ಪ್ರತಿದಿನ ಈ ಹಣ್ಣು ತಿಂದ್ರೆ ಸಾಕು ಬೇಗ ಸಣ್ಣ ಆಗ್ತೀರಾ!

ನೀವು ತೂಕ ಹೆಚ್ಚಾಗುತ್ತಿದ್ದೀರಾ ಎಂದು ಅನಿಸುತ್ತಿದ್ದರೆ ಕೆಲವು ಡಯೆಟ್ ಟಿಪ್ಸ್​ಗಳನ್ನು ಪ್ರತಿನಿತ್ಯ ಫಾಲೋ ಮಾಡಿ. ಇದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಸದ್ಯ ನಾವಿಂದು ನಿಮಗೆ ಬೇಗ ತೂಕ ಇಳಿಸಿಕೊಳ್ಳುವುದೇಗೆ ಎಂದು ತಿಳಿಸುತ್ತೇವೆ ಬನ್ನಿ.

First published:

  • 17

    Diet Plan For Weight Loss: ಪ್ರತಿದಿನ ಈ ಹಣ್ಣು ತಿಂದ್ರೆ ಸಾಕು ಬೇಗ ಸಣ್ಣ ಆಗ್ತೀರಾ!

    ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನಾವು ಎಲ್ಲಾ ರೀತಿಯ ಟ್ರಿಕ್ಸ್ ಉಪಯೋಗಿಸುತ್ತೇವೆ. ಏಕೆಂದರೆ ಕೊಬ್ಬು ಹೆಚ್ಚಾಗುವುದರಿಂದ ನಮ್ಮ ದೇಹದ ಆಕಾರವು ಹದಗೆಡುತ್ತದೆ. ಜೊತೆಗೆ ನಾವು ಮುಜುಗರಕ್ಕೊಳಗಾಗುತ್ತೇವೆ. ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 27

    Diet Plan For Weight Loss: ಪ್ರತಿದಿನ ಈ ಹಣ್ಣು ತಿಂದ್ರೆ ಸಾಕು ಬೇಗ ಸಣ್ಣ ಆಗ್ತೀರಾ!

    ಹಾಗಾಗಿ ನೀವು ತೂಕ ಹೆಚ್ಚಾಗುತ್ತಿದ್ದೀರಾ ಎಂದು ಅನಿಸುತ್ತಿದ್ದರೆ ಕೆಲವು ಡಯೆಟ್ ಟಿಪ್ಸ್ಗಳನ್ನು ಪ್ರತಿನಿತ್ಯ ಫಾಲೋ ಮಾಡಿ. ಇದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಸದ್ಯ ನಾವಿಂದು ನಿಮಗೆ ಬೇಗ ತೂಕ ಇಳಿಸಿಕೊಳ್ಳುವುದೇಗೆ ಎಂದು ತಿಳಿಸುತ್ತೇವೆ ಬನ್ನಿ.

    MORE
    GALLERIES

  • 37

    Diet Plan For Weight Loss: ಪ್ರತಿದಿನ ಈ ಹಣ್ಣು ತಿಂದ್ರೆ ಸಾಕು ಬೇಗ ಸಣ್ಣ ಆಗ್ತೀರಾ!

    ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣುಗಳನ್ನು ತಿನ್ನಿ. ಇದು ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದನ್ನು ತಿನ್ನುವುದರಿಂದ, ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ಆಗುತ್ತದೆ ಮತ್ತು ದೀರ್ಘಕಾಲ ಹಸಿವಾಗುವುದಿಲ್ಲ.

    MORE
    GALLERIES

  • 47

    Diet Plan For Weight Loss: ಪ್ರತಿದಿನ ಈ ಹಣ್ಣು ತಿಂದ್ರೆ ಸಾಕು ಬೇಗ ಸಣ್ಣ ಆಗ್ತೀರಾ!

    ಫಿಸಿನ್ ಎಂಬ ಜೀರ್ಣಕಾರಿ ಕಿಣ್ವವು ಅಂಜೂರದಲ್ಲಿ ಕಂಡುಬರುತ್ತದೆ. ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಹೊಟ್ಟೆಯ ಸಮಸ್ಯೆಗಳು ಬರುವುದಿಲ್ಲ ಮತ್ತು ತೂಕ ಕೂಡ ವೇಗವಾಗಿ ಕಡಿಮೆಯಾಗುತ್ತದೆ.

    MORE
    GALLERIES

  • 57

  • 67

    Diet Plan For Weight Loss: ಪ್ರತಿದಿನ ಈ ಹಣ್ಣು ತಿಂದ್ರೆ ಸಾಕು ಬೇಗ ಸಣ್ಣ ಆಗ್ತೀರಾ!

    ನೀವು ಅಂಜೂರದ ಹಣ್ಣುಗಳಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಬಯಸಿದರೆ, ಅದನ್ನು ನೆನೆಸಿ ತಿನ್ನಿ. ಏಕೆಂದರೆ ಇದು ಬಹಳಷ್ಟು ಫೈಬರ್ ಅನ್ನು ಒದಗಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸುಲಭವಾಗುತ್ತದೆ.

    MORE
    GALLERIES

  • 77

    Diet Plan For Weight Loss: ಪ್ರತಿದಿನ ಈ ಹಣ್ಣು ತಿಂದ್ರೆ ಸಾಕು ಬೇಗ ಸಣ್ಣ ಆಗ್ತೀರಾ!

    ಆರೋಗ್ಯ ತಜ್ಞರ ಪ್ರಕಾರ, ನೀವು ನೆನೆಸಿದ ಅಂಜೂರವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಈ ಹಣ್ಣಿನಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲವು ಕ್ಯಾಲೊರಿಗಳನ್ನು ಸುಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES