Fever: ಜ್ವರ ಬಂದಿದೆ ಅಂತ ಹೆದರುತ್ತಿದ್ದೀರಾ? ಭಯಬೇಡ, ಇದರಿಂದ ಪ್ರಯೋಜನವೂ ಇದೆಯಂತೆ!

ಜ್ವರ ವಾಸ್ತವವಾಗಿ ಒಂದು ರೋಗವಲ್ಲ. ಇದು ದೇಹವು ಆರೋಗ್ಯಕರವಾಗಿಲ್ಲ ಎಂಬುದರ ಸಂಕೇತವಾಗಿದೆ. ಜ್ವರ ಬಂದಾಗ ವೈದ್ಯರ ಬಳಿ ಹೋಗುವುದು ಸರಿ. ಆದರೆ ನಿಮಗೆ ಗೊತ್ತೇ, ಎಲ್ಲಾ ರೀತಿಯ ಜ್ವರವು ನಿಮಗೆ ಹಾನಿಕಾರಕವಲ್ಲ! ಜ್ವರದಿಂದ ಪ್ರಯೋಜನವೂ ಇದೆ ಅಂತಿದೆ ಆಯುರ್ವೇದ!

First published: