ಹೀಗಾಗಿ ಇದನ್ನು ತಡೆಯಲು ಮತ್ತು ಬಂಜೆತನ ಸಮಸ್ಯೆ ಹೋಗಲಾಡಿಸಲು ಆರೋಗ್ಯಕರ ಆಹಾರ ಸೇವಿಸುವುದು ಮುಖ್ಯ. ಈ ಸಮಸ್ಯೆಗೆ ಕೆಲವು ಪದಾರ್ಥಗಳ ಸೇವನೆ ಪರಿಹಾರ ನೀಡುತ್ತದೆ. ವೈದ್ಯರ ಪ್ರಕಾರ ಶೇ.25ರಿಂದ 30ರಷ್ಟು ಜನರಲ್ಲಿ ಈ ಬಂಜೆತನ ಸಮಸ್ಯೆ ಕಂಡು ಬರುತ್ತಿದೆ. ಇದನ್ನು ತಡೆಯಲು ಉತ್ತಮ ಲೈಂಗಿಕತೆ ಹೊಂದುವುದು ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಈ ಮನೆಮದ್ದು ಸೇವನೆ ಮಾಡಿ.