Fenugreek: ಸಣ್ಣಗಾಗಲು ಮೆಂತ್ಯೆ ಅನ್ನು ಅತಿಯಾಗಿ ತಿನ್ನುತ್ತಿದ್ದರೆ ಎಚ್ಚರ, ಇದರಿಂದ ಕಾದಿದೆ ಅಪಾಯ

Fenugreek Side Effects: ಪ್ರತಿಯೊಂದು ಭಾರತೀಯ ಅಡುಗೆಮನೆಯಲ್ಲಿ ನೀವು ಮೆಂತ್ಯ ಕಾಳುಗಳನ್ನು ಕಾಣಬಹುದು. ಮೆಂತ್ಯೆ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾದ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಂತ ನೀವು ಮೆಂತ್ಯೆ ಅನ್ನು ಹೆಚ್ಚಾಗಿ ತಿನ್ನುತ್ತಿದ್ದರೆ ಸಾಕಷ್ಟು ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತೆ.

First published:

  • 17

    Fenugreek: ಸಣ್ಣಗಾಗಲು ಮೆಂತ್ಯೆ ಅನ್ನು ಅತಿಯಾಗಿ ತಿನ್ನುತ್ತಿದ್ದರೆ ಎಚ್ಚರ, ಇದರಿಂದ ಕಾದಿದೆ ಅಪಾಯ

    ಮೆಂತ್ಯ ಬೀಜಗಳು ಮತ್ತು ಎಲೆಗಳನ್ನು ಭಾರತೀಯ ಆಹಾರಗಳಲ್ಲಿ ಯತೇಚ್ಛವಾಗಿ ಬಳಸಲಾಗುತ್ತೆ. ಇದು ಆಯುರ್ವೇದದಲ್ಲಿ ವಿಶೇಷವಾದ ಮಸಾಲೆಯಾಗಿದ್ದು, ಆಹಾರದ ಪರಿಮಳವನ್ನು ಹೆಚ್ಚಿಸುವುದರ ಜೊತೆಗೆ ಇದನ್ನು ರುಚಿಗಾಗಿ ಬಳಸಲಾಗುತ್ತದೆ.

    MORE
    GALLERIES

  • 27

    Fenugreek: ಸಣ್ಣಗಾಗಲು ಮೆಂತ್ಯೆ ಅನ್ನು ಅತಿಯಾಗಿ ತಿನ್ನುತ್ತಿದ್ದರೆ ಎಚ್ಚರ, ಇದರಿಂದ ಕಾದಿದೆ ಅಪಾಯ

    ಮೆಂತ್ಯ ಬೀಜಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವುದು, ಮುಟ್ಟಿನ ಸೆಳೆತವನ್ನು ಗುಣಪಡಿಸಬಹುದು. ಆದರೆ ನೀವು ಇದನ್ನು ಅತಿಯಾಗಿ ಸೇವಿಸಿದರೆ, ಕೆಲವು ತೊಂದರೆಗಳು ಉಂಟಾಗಬಹುದು.

    MORE
    GALLERIES

  • 37

    Fenugreek: ಸಣ್ಣಗಾಗಲು ಮೆಂತ್ಯೆ ಅನ್ನು ಅತಿಯಾಗಿ ತಿನ್ನುತ್ತಿದ್ದರೆ ಎಚ್ಚರ, ಇದರಿಂದ ಕಾದಿದೆ ಅಪಾಯ

    ನೀವು ಪ್ರತಿದಿನ ಮೆಂತ್ಯವನ್ನು ಸೇವಿಸಿದರೆ, ನಿಮ್ಮ ತೂಕವನ್ನು ಕಡಿಮೆ ಮಾಡಬಹುದು. ಅತಿಯಾಗಿ ಸೇವಿಸಿದರೆ, ಅದು ಜನರ ಹಸಿವನ್ನು ಕಡಿಮೆ ಮಾಡುತ್ತದೆ. ಈಗಾಗಲೇ ಕಡಿಮೆ ತೂಕ ಹೊಂದಿರುವವರಿಗೆ ಇದು ಹಾನಿಕಾರಕ.

    MORE
    GALLERIES

  • 47

    Fenugreek: ಸಣ್ಣಗಾಗಲು ಮೆಂತ್ಯೆ ಅನ್ನು ಅತಿಯಾಗಿ ತಿನ್ನುತ್ತಿದ್ದರೆ ಎಚ್ಚರ, ಇದರಿಂದ ಕಾದಿದೆ ಅಪಾಯ

    ನೀವು ಮೆಂತ್ಯವನ್ನು ಅಧಿಕವಾಗಿ ಬಳಸಿದರೆ, ಅದು ರಕ್ತದಲ್ಲಿನ ಸಕ್ಕರೆ ಕುಸಿತವನ್ನು ಉಂಟುಮಾಡಬಹುದು. ಈಗಾಗಲೇ ಮಧುಮೇಹ ಔಷಧಿಯನ್ನು ತೆಗೆದುಕೊಳ್ಳುತ್ತಿರುವ ಮತ್ತು ಕಡಿಮೆ ರಕ್ತದ ಸಕ್ಕರೆಯ ಸಮಸ್ಯೆಯೊಂದಿಗೆ ಹೋರಾಡುತ್ತಿರುವವರಿಗೆ ಮೆಂತ್ಯದ ಸೇವನೆಯು ಅಪಾಯಕಾರಿಯಾಗಿದೆ.

    MORE
    GALLERIES

  • 57

    Fenugreek: ಸಣ್ಣಗಾಗಲು ಮೆಂತ್ಯೆ ಅನ್ನು ಅತಿಯಾಗಿ ತಿನ್ನುತ್ತಿದ್ದರೆ ಎಚ್ಚರ, ಇದರಿಂದ ಕಾದಿದೆ ಅಪಾಯ

    ಔಷಧಿ ಮತ್ತು ಮೆಂತ್ಯವನ್ನು ಒಟ್ಟಿಗೆ ಸೇವಿಸುವುದರಿಂದ ಹೈಪೊಗ್ಲಿಸಿಮಿಯಾ ಉಂಟಾಗುತ್ತದೆ. ಮೆಂತ್ಯವನ್ನು ಸೇವಿಸುವುದರಿಂದ ರಕ್ತದಲ್ಲಿನ ಪೊಟ್ಯಾಸಿಯಮ್ ಮಟ್ಟವನ್ನು ಕಡಿಮೆ ಮಾಡಬಹುದು. ಕಡಿಮೆ ಪೊಟ್ಯಾಸಿಯಮ್ ಸಮಸ್ಯೆ ಇರುವವರು ಇದನ್ನು ಸೇವಿಸಬಾರದು.

    MORE
    GALLERIES

  • 67

    Fenugreek: ಸಣ್ಣಗಾಗಲು ಮೆಂತ್ಯೆ ಅನ್ನು ಅತಿಯಾಗಿ ತಿನ್ನುತ್ತಿದ್ದರೆ ಎಚ್ಚರ, ಇದರಿಂದ ಕಾದಿದೆ ಅಪಾಯ

    ವಿಶೇಷವಾಗಿ ಕಡಿಮೆ ರಕ್ತದ ಪೊಟ್ಯಾಸಿಯಮ್ ಸಮಸ್ಯೆಯನ್ನು ಗುಣಪಡಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು, ಅಲರ್ಜಿಯ ಸಮಸ್ಯೆ ಎದುರಿಸುತ್ತಿರುವವರು ಮೆಂತ್ಯೆ ಸೇವನೆ ಬಗ್ಗೆ ಜಾಗರೂಕರಾಗಿರಬೇಕು.

    MORE
    GALLERIES

  • 77

    Fenugreek: ಸಣ್ಣಗಾಗಲು ಮೆಂತ್ಯೆ ಅನ್ನು ಅತಿಯಾಗಿ ತಿನ್ನುತ್ತಿದ್ದರೆ ಎಚ್ಚರ, ಇದರಿಂದ ಕಾದಿದೆ ಅಪಾಯ

    ನೀವು ಕಡಲೆಕಾಯಿ, ಕೊತ್ತಂಬರಿಯಿಂದ ಅಲರ್ಜಿಯನ್ನು ಹೊಂದಿದ್ದರೆ, ನೀವು ಮೆಂತ್ಯ ಬೀಜಗಳನ್ನು ತಪ್ಪಿಸಬೇಕು. ನೀವು ಮೆಂತ್ಯೆ ಬಗ್ಗೆ ಅಲರ್ಜಿ ಪರೀಕ್ಷೆಯನ್ನು ಮಾಡಬಹುದು.

    MORE
    GALLERIES