Fennel Effects: ಈ ಆರೋಗ್ಯ ಸಮಸ್ಯೆ ಇದ್ದವರು ಅಪ್ಪಿ-ತಪ್ಪಿಯೂ ಸೋಂಪು ಕಾಳನ್ನು ಮುಟ್ಟಬೇಡಿ

Fennel Side Effects: ಸಾಮಾನ್ಯವಾಗಿ ಹೋಟೆಲ್ ಅಥವಾ ರೆಸ್ಟೊರೆಂಟ್​ಗಳಲ್ಲಿ ಊಟವಾದ ನಂತರ ಸೋಂಪುಕಾಳುಗಳನ್ನು ಕೊಡುತ್ತಾರೆ. ಇದು ಆಹಾರ ಜೀರ್ಣವಾಗಲಿ ಎಂದು. ಈ ಸೋಂಪುಕಾಳನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು, ಆದರೆ ಅತಿಯಾಗಿ ತಿಂದರೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಯಾವ ಸಮಸ್ಯೆಗಳು ಬರಬಹುದು ಎಂಬುದು ಇಲ್ಲಿದೆ.

First published: