ಸಾಮಾನ್ಯವಾಗಿ ನಾವು ಹೋಟೆಲ್ಗಳಿಗೆ ಊಟ ಮಾಡಲು ಹೋದಾಗ, ಪ್ರತೀ ಟೇಬಲ್ ಮೇಲೆಯೂ ಒಂದು ಬಟ್ಟಲಿನಲ್ಲಿ ಸೋಂಪು ಕಾಳನ್ನು ಇಟ್ಟಿರುವುದನ್ನು ನೋಡಿದ್ದೇವೆ. ಜನರು ಊಟವಾದ ಬಳಿಕ ನಾಲ್ಕು ಕಾಳು ಸೋಂಪನ್ನು ಎತ್ತಿ ಬಾಯಿಗೆ ಹಾಕಿಕೊಳ್ಳುತ್ತಾರೆ. ಈ ಕಾಳುಗಳು ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರೆ ತಪ್ಪಾಗಲಾರದು. ಅಷ್ಟಕ್ಕೂ ಈ ಸೋಂಪು ಕಾಳನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ? ಎಂಬುದನ್ನು ಇಲ್ಲಿ ನೋಡೋಣ.