Health Tips: ಎಷ್ಟು ತಿಂದ್ರೂ ಇನ್ನೂ ಹಸಿವಾಗ್ತಿದ್ಯಾ? ಅದಕ್ಕೆಲ್ಲಾ ಇದೇ ಕಾರಣವಂತೆ!

Reason For Always Hungry: ಆರೋಗ್ಯಕರವಾದ ಆಹಾರಗಳನ್ನು ತಿನ್ನುವುದು ಅತಿಮುಖ್ಯವಾದುದು. ಪೌಷ್ಟಿಕಾಂಶವಿರುವ ಆಹಾರ ಸೇವನೆ ಮಾಡಿರುವುದರಿಂದ ಚಯಾಪಚಯ ಕ್ರಿಯೆಯು ಸುಧಾರಿಸುತ್ತದೆ. ಬಹುತೇಕರಿಗೆ ಪದೇ ಪದೇ ಹಸಿವಾಗುತ್ತದೆ. ಇದು ಆರೋಗ್ಯ ಸಮಸ್ಯೆಗಳ ಸೂಚನೆ ಎಂದರೆ ತಪ್ಪಾಗಲಾರದು. ಯಾವ ಕಾರಣಕ್ಕೆ ಪದೇ ಪದೇ ಹಸಿವಾಗುತ್ತದೆ ಎಂಬುದು ಇಲ್ಲಿದೆ.

First published: