ನೀವು ಉಪವಾಸದ ಸಮಯದಲ್ಲಿ ಹಲವು ರೆಸಿಪಿ ಟ್ರೈ ಮಾಡಿರಬಹುದು. ಫರಾಲಿ ಸಮಾ ವಡಾ ರೆಸಿಪಿಯು ನಿಮಗೆ ಫೇವರೆಟ್ ಸಹ ಆಗಬಹುದು. ಇದು ಸಿಂಪಲ್ ಮತ್ತು ಆರೋಗ್ಯಕರ ವಿಧಾನ ಹೊಂದಿದೆ.
2/ 8
ಉಪವಾಸದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಕದೇ ಅಡುಗೆ ಮಾಡಲಾಗುತ್ತದೆ. ಜೊತೆಗೆ ಸಾತ್ವಿಕ ಕೆಲವು ಆಹಾರ ಪದಾರ್ಥ ಬಳಸಿ ಅಡುಗೆ ಮಾಡಲಾಗುತ್ತದೆ. ಇದು ಉಪವಾಸದಲ್ಲಿ ನಿಮಗೆ ಸೂಕ್ತ ಮತ್ತು ತಿನ್ನಲು ಉತ್ತಮ.
3/ 8
ಅದಾಗ್ಯೂ ಉಪವಾಸದಲ್ಲಿ ಹೆಚ್ಚಾಗಿ ಸಾಬುದಾನಿ, ಸಮಕ್ ರೈಸ್, ಉಪ್ಪಿಟ್ಟು, ಅವಲಕ್ಕಿ ಬಳಕೆ ಮಾಡಲಾಗುತ್ತದೆ. ಆಲೂಗಡ್ಡೆ, ಧಾನ್ಯಗಳು, ಹಾಲು ಇತ್ಯಾದಿ ಬಳಕೆ ಮಾಡಲಾಗುತ್ತದೆ. ಇಂದು ಸೌಮ್ಯವಾದ ಪಾಕವಿಧಾನ ಬಗ್ಗೆ ತಿಳಿಯೋಣ.
4/ 8
ಉಪವಾಸದ ಸಮಯದಲ್ಲಿ ಫರಾಲಿ ಸಮ ವಡಾ ನೀವು ಮಾಡಬಹುದು,. ಇದಕ್ಕಾಗಿ ಬೇಕಾಗುವ ಪದಾರ್ಥಗಳು ಹೀಗಿವೆ. ಸಾಮಾ ಅಕ್ಕಿ ಹಿಟ್ಟು 1 ಕಪ್, ತುಪ್ಪ 1 ಟೀಸ್ಪೂನ್, ರುಚಿಗೆ ಕಲ್ಲು ಉಪ್ಪು, ಜೀರಿಗೆ 1 ಟೀಸ್ಪೂನ್, ಬಿಳಿ ಎಳ್ಳು ಬೀಜಗಳು 1½ ಟೀಸ್ಪೂನ್,
5/ 8
ಹುರಿದ ಉಪ್ಪುರಹಿತ ಕಡಲೆಕಾಯಿ ಪುಡಿ 2-3 ಚಮಚ, ಕತ್ತರಿಸಿದ ಹಸಿರು ಮೆಣಸಿನಕಾಯಿ 2-3, ಕತ್ತರಿಸಿದ ತಾಜಾ ಕೊತ್ತಂಬರಿ 2 ಟೀಸ್ಪೂನ್, ತುರಿದ ಶುಂಠಿ 1 ಚಮಚ, 1 ದೊಡ್ಡ ಬೇಯಿಸಿದ ಮತ್ತು ತುರಿದ ಆಲೂಗಡ್ಡೆ, ಹುರಿಯಲು ಎಣ್ಣೆ ಬೇಕು.
6/ 8
ಫರಾಲಿ ಸಾಮ ವಡಾ ಮಾಡುವ ವಿಧಾನ ಹೀಗಿದೆ. ಆಳವಾದ ಬಾಣಲೆಯಲ್ಲಿ 1 ಕಪ್ ನೀರು ಹಾಕಿರಿ. ತುಪ್ಪ, ಕಲ್ಲು ಉಪ್ಪು ಮತ್ತು ಜೀರಿಗೆ ಸೇರಿಸಿ ಮತ್ತು ಮಿಶ್ರಣ ಮಾಡಿ. ಕುದಿಯುತ್ತಿರುವ ಸಾಮೆ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 2-3 ಚಮಚ ನೀರು ಚಿಮುಕಿಸಿ.
7/ 8
ಮುಚ್ಚಿ ಮತ್ತು 3-4 ನಿಮಿಷ ಬೇಯಿಸಿ. ಮಿಶ್ರಣ ದೊಡ್ಡ ಬಟ್ಟಲಿಗೆ ಹಾಕಿ, ಸ್ವಲ್ಪ ತಣ್ಣಗಾಗಲು ಬಿಡಿ. ಬಿಳಿ ಎಳ್ಳು, ಕಡಲೆಕಾಯಿ ಪುಡಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಆಲೂಗಡ್ಡೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
8/ 8
ಮಿಶ್ರಣದ ಸಣ್ಣ ಭಾಗದ ಉಂಡೆ ಮಾಡಿ. ಚಪ್ಪಟೆಗೊಳಿಸಿ ಮತ್ತು ವಡಾದ ಆಕಾರ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಿಧಾನವಾಗಿ ವಡಾ ಹಾಕಿ ಮತ್ತು ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಫ್ರೈ ಮಾಡಿ. ನಂತರ ಸರ್ವ್ ಮಾಡಿ, ಮೊಸರಿನ ಜೊತೆಗೆ ಸವಿಯಿರಿ.
First published:
18
Morning Breakfast: ಉಪವಾಸದ ಸಮಯ ರುಚಿ ಮತ್ತು ಹೆಲ್ದೀ ಬ್ರೇಕ್ ಫಾಸ್ಟ್‌ನ ರೆಸಿಪಿ ನಿಮಗಾಗಿ!