ತ್ವರಿತ ಆಹಾರವು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ತಂಪು ಪಾನೀಯ ಸೇವನೆಯು ಆರೋಗ್ಯ ಹಾಳು ಮಾಡುತ್ತವೆ. ತಂಪು ಪಾನೀಯ ಸೇವನೆಯಿಂದ ಯಕೃತ್ತು, ಮೂತ್ರಪಿಂಡಗಳು, ಹಲ್ಲುಗಳು, ಆಸ್ಟಿಯೊಪೊರೋಸಿಸ್, ಖಿನ್ನತೆ, ಹೃದಯ ಸಂಬಂಧಿ ಕಾಯಿಲೆಗಳು ಇತ್ಯಾದಿಗಳ ಅಪಾಯ ಹೆಚ್ಚಿಸುತ್ತದೆ. ದೇಹದಲ್ಲಿನ ಸಕ್ಕರೆಯ ಪ್ರಮಾಣವೂ ಹೆಚ್ಚುತ್ತದೆ.