Deepika Padukone: ದೀಪಿಕಾ ಪಡುಕೋಣೆ ಬಳಿ ಇರುವ ರೇಷ್ಮೆ ಸೀರೆಗಳ ಕಲೆಕ್ಷನ್ ನೋಡಿದ್ದೀರಾ? ನಿಮ್ಮ ಬಳಿ ಈ ಕಲರ್ ಇದ್ಯಾ?

Deepika Padukone Silk Saree Collection: ಎಲ್ಲಾ ಹುಡುಗಿಯರಂತೆ ನಟಿ ದೀಪಿಕಾ ಪಡುಕೋಣೆಗೂ ರೇಷ್ಮೆ ಸೀರೆ ಅಂದ್ರೆ ಬಹಳ ಇಷ್ಟವಂತೆ. ಫ್ಯಾಷನ್, ಸ್ಟೈಲ್ ಗೆ ತಕ್ಕಂತೆ ಹೊಸಾ ಸೀರೆ ಕೊಳ್ಳುತ್ತಾರೆ ದೀಪಿಕಾ. ಅವರ ಬಳಿ ಇರೋ ವಿಶೇಷವಾದ ರೇಷ್ಮೆ ಸೀರೆಗಳ ಮತ್ತು ಡಿಸೈನರ್ ಸೀರೆಗಳ ಕಲೆಕ್ಷನ್ ನೋಡಿ... ನಿಮ್ಮ ಬಳಿಯೂ ಅಂಥದ್ದೇ ಸೀರೆ ಇದೆಯಾ?

First published: