Hair Care Tips: ಕೂದಲು ಉದುರುವುದನ್ನ ಕಡಿಮೆ ಮಾಡೋಕೆ ಇವುಗಳನ್ನು ತಿನ್ನಿ

How To Control Hair Loss: ಕೂದಲು ಉದುರುವಿಕೆಯನ್ನು ಸಹಿಸಲಾಗುವುದಿಲ್ಲ. ಅದು ಹುಡುಗಿಯಾಗಿದ್ದರೆ ಸರ್ಕಸ್ ಮಾಡುತ್ತಾರೆ. ಕೂದಲು ಅವರ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಅದಕ್ಕಾಗಿಯೇ ಕೂದಲಿನ ಮೇಲೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ಕೂದಲು ಸಹ ಹೆಚ್ಚು ಉದುರುತ್ತಿದ್ದರೆ ಕೆಲ ಆಹಾರಗಳನ್ನು ತಿನ್ನಬೇಕು. ಯಾವ ಆಹಾರಗಳು ಎಂಬುದು ಇಲ್ಲಿದೆ.

First published: