Coconut Water: ತೆಂಗಿನಕಾಯಿ ಅಷ್ಟೇ ಅಲ್ಲ ತೆಂಗಿನ ನೀರೂ ಉಪಯೋಗಿ! ಇದರಿಂದ ನಿಮ್ಮ ಮುಖ ಹೊಳೆಯುತ್ತೆ ನೋಡಿ

ಎಳೆ ನೀರನ್ನು ಇಷ್ಟಪಡದನರು ಯಾರೂ ಇಲ್ಲ. ಅದರಂತೆ ತೆಂಗಿನಕಾಯಿ, ತೆಂಗಿನಎಣ್ಣೆ ಉಪಯೋಗದ ಬಗ್ಗೆಯೂ ಎಲ್ಲರಿಗೂ ಗೊತ್ತು. ಆದರೆ ತೆಂಗಿನಕಾಯಿ ಒಳಗೆ ಸಿಗುವ ತೆಂಗಿನ ನೀರನ್ನು ನೀವು ಏನು ಮಾಡುತ್ತೀರಿ? ಸುಮ್ಮನೆ ಹೊರಕ್ಕೆ ಚೆಲ್ಲುತ್ತೀರಾ? ಹಾಗೆ ಮಾಡ್ತಾ ಇದ್ದರೆ ಅದನ್ನು ಇಂದೇ ಬಿಟ್ಟು ಬಿಡಿ. ಯಾಕೆಂದ್ರೆ ತೆಂಗಿನಕಾಯಿ ನೀರು ಕೂಡ ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ...

First published: