ಮೊಡವೆ ಹೋಗಲಾಡಿಸಲು ಪಪ್ಪಾಯಿ, ಜೇನುತುಪ್ಪ ಮತ್ತು ನಿಂಬೆ ಫೇಸ್ ಮಾಸ್ಕ್ ಹಚ್ಚಿರಿ. ಇದು ಚರ್ಮವನ್ನು ಶುದ್ಧೀಕರಿಸುತ್ತದೆ. ರಂಧ್ರಗಳನ್ನು ಮುಚ್ಚುತ್ತದೆ. ಪಪ್ಪಾಯಿ, ಜೇನುತುಪ್ಪ, ನಿಂಬೆ ರಸ, ಶ್ರೀಗಂಧದ ಪುಡಿ ಬಟ್ಟಲಿಗೆ ಹಾಕಿ ಚೆನ್ನಾಗಿ ಕಲೆಸಿ, ಪೇಸ್ಟ್ ನ್ನು ಮುಖಕ್ಕೆ ಹಚ್ಚಿರಿ. ಅರ್ಧ ಗಂಟೆ ನಂತರ ತಣ್ಣಗಿನ ನೀರಿನಿಂದ ತೊಳೆಯಿರಿ.