Face Massage: ಮೈಗಷ್ಟೇ ಅಲ್ಲ ಮುಖಕ್ಕೂ ಮಾಡಿ ಮಸಾಜ್, ಬೇಡ ಬೇಡ ಅಂದ್ರೂ ಚಂದ್ರನಂತೆ ಹೊಳೆಯುತ್ತೀರಿ!

ಮುಖದ ಮಸಾಜ್ ಮಾಡುವುದು ಮುಖ ಮತ್ತು ಕುತ್ತಿಗೆಯ ಪ್ರದೇಶಕ್ಕೆ ಮೃದುವಾದ ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ. ಬೆರಳು, ಅಂಗೈನಿಂದ ಮುಖಕ್ಕೆ ಮಸಾಜ್ ಮಾಡಲಾಗುತ್ತದೆ. ಇದು ಮುಖಕ್ಕೆ ವಿಶ್ರಾಂತಿ ನೀಡುತ್ತದೆ. ಜೊತೆಗೆ ರಕ್ತ ಪರಿಚಲನೆ ಮತ್ತು ಒಟ್ಟಾರೆ ಚರ್ಮದ ಆರೋಗ್ಯ ಸುಧಾರಿಸುತ್ತದೆ.

First published:

  • 18

    Face Massage: ಮೈಗಷ್ಟೇ ಅಲ್ಲ ಮುಖಕ್ಕೂ ಮಾಡಿ ಮಸಾಜ್, ಬೇಡ ಬೇಡ ಅಂದ್ರೂ ಚಂದ್ರನಂತೆ ಹೊಳೆಯುತ್ತೀರಿ!

    ಮುಖದ ಆರೈಕೆಗೆ ಮುಖದ ಮಸಾಜ್ ಮಾಡುವುದು ತುಂಬಾ ಮುಖ್ಯವಾಗಿದೆ. ಇದು ಮುಖದಲ್ಲಿನ ಏಜಿಂಗ್ ಸಮಸ್ಯೆ ನಿವಾರಣೆಗೆ ಮತ್ತು ಆರೈಕೆಗೆ ಸಹಾಯ ಮಾಡುತ್ತದೆ. ಮುಖದ ಮಸಾಜ್ ಮಾಡಿದರೆ, ಹಲವು ಅಂಗಗಳಿಗೆ ವಿಶ್ರಾಂತಿ ನೀಡುತ್ತದೆ.

    MORE
    GALLERIES

  • 28

    Face Massage: ಮೈಗಷ್ಟೇ ಅಲ್ಲ ಮುಖಕ್ಕೂ ಮಾಡಿ ಮಸಾಜ್, ಬೇಡ ಬೇಡ ಅಂದ್ರೂ ಚಂದ್ರನಂತೆ ಹೊಳೆಯುತ್ತೀರಿ!

    ಮುಖದ ಮಸಾಜ್ ಮಾಡುವುದು ಮುಖ ಮತ್ತು ಕುತ್ತಿಗೆಯ ಪ್ರದೇಶಕ್ಕೆ ಮೃದುವಾದ ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ. ಬೆರಳು, ಅಂಗೈನಿಂದ ಮುಖಕ್ಕೆ ಮಸಾಜ್ ಮಾಡಲಾಗುತ್ತದೆ. ಇದು ಮುಖಕ್ಕೆ ವಿಶ್ರಾಂತಿ ನೀಡುತ್ತದೆ. ಜೊತೆಗೆ ರಕ್ತ ಪರಿಚಲನೆ ಮತ್ತು ಒಟ್ಟಾರೆ ಚರ್ಮದ ಆರೋಗ್ಯ ಸುಧಾರಿಸುತ್ತದೆ.

    MORE
    GALLERIES

  • 38

    Face Massage: ಮೈಗಷ್ಟೇ ಅಲ್ಲ ಮುಖಕ್ಕೂ ಮಾಡಿ ಮಸಾಜ್, ಬೇಡ ಬೇಡ ಅಂದ್ರೂ ಚಂದ್ರನಂತೆ ಹೊಳೆಯುತ್ತೀರಿ!

    ಮುಖದಲ್ಲಿನ ಒತ್ತಡ ನಿವಾರಿಸಲು ಮಸಾಜ್ ಮಾಡುವುದು ಮುಖ್ಯವಾಗಿದೆ. ಕೈಗಳಿಗೆ ಎಣ್ಣೆ, ಸೀರಮ್ ಅಥವಾ ಕೆನೆ ಹಚ್ಚಿ, ಮೃದುವಾಗಿ ಮಸಾಜ್ ಮಾಡುವುದು, ಮುಖದ ಚರ್ಮಕ್ಕೆ ಹೆಚ್ಚುವರಿ ಜಲಸಂಚಯನ ಹಾಗೂ ಪೋಷಣೆ ನೀಡುತ್ತದೆ. ಚರ್ಮದ ಆರೈಕೆ ದಿನಚರಿಯಲ್ಲಿ ಮುಖದ ಮಸಾಜ್ ಕೂಡ ಸೇರಿಸಿ.

    MORE
    GALLERIES

  • 48

    Face Massage: ಮೈಗಷ್ಟೇ ಅಲ್ಲ ಮುಖಕ್ಕೂ ಮಾಡಿ ಮಸಾಜ್, ಬೇಡ ಬೇಡ ಅಂದ್ರೂ ಚಂದ್ರನಂತೆ ಹೊಳೆಯುತ್ತೀರಿ!

    ನಿಯಮಿತವಾಗಿ ಮುಖದ ಮಸಾಜ್ ಮಾಡುವುದು ಆರೋಗ್ಯಕರ, ಉತ್ತಮ ಮೈಬಣ್ಣ ಹೊಂದಲು ಸಹಾಯ ಮಾಡುತ್ತದೆ. ಇದು ಚರ್ಮಕ್ಕೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಹೊಳೆಯುವ ಮೈಬಣ್ಣ ನೀಡುತ್ತದೆ. ಚರ್ಮದ ಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶ ಒದಗಿಸುತ್ತದೆ.

    MORE
    GALLERIES

  • 58

    Face Massage: ಮೈಗಷ್ಟೇ ಅಲ್ಲ ಮುಖಕ್ಕೂ ಮಾಡಿ ಮಸಾಜ್, ಬೇಡ ಬೇಡ ಅಂದ್ರೂ ಚಂದ್ರನಂತೆ ಹೊಳೆಯುತ್ತೀರಿ!

    ವಿಶ್ರಾಂತಿ ಮತ್ತು ಒತ್ತಡ ಪರಿಹಾರಕ್ಕೆ ಸಹಾಯ ಮಾಡುತ್ತದೆ. ಮುಖದ ಮಸಾಜ್ ಮಾಡುವುದು, ಮುಖದ ಸ್ನಾಯುಗಳ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಸ್ವಯಂ ಆರೈಕೆ ಮತ್ತು ದೇಹವು ಉತ್ತಮವಾಗಲು ಸಹಕಾರಿ.

    MORE
    GALLERIES

  • 68

    Face Massage: ಮೈಗಷ್ಟೇ ಅಲ್ಲ ಮುಖಕ್ಕೂ ಮಾಡಿ ಮಸಾಜ್, ಬೇಡ ಬೇಡ ಅಂದ್ರೂ ಚಂದ್ರನಂತೆ ಹೊಳೆಯುತ್ತೀರಿ!

    ಚರ್ಮದ ಆರೈಕೆ ಉತ್ಪನ್ನಗಳನ್ನು ಹಚ್ಚುವ ಮೊದಲು ಮುಖದ ಮಸಾಜ್ ಮಾಡಿ. ಇದು ತ್ವಚೆಗೆ ಸರಿಯಾದ ಪೋಷಣೆ ನೀಡುತ್ತದೆ. ಇದು ತ್ವಚೆಯನ್ನು ಮೃದುಗೊಳಿಸುತ್ತದೆ. ಮುಖದಲ್ಲಿನ ಕೊಳೆ, ಮೊಡವೆ ಸಮಸ್ಯೆ ತೆಗೆದು ಹಾಕುತ್ತದೆ.

    MORE
    GALLERIES

  • 78

    Face Massage: ಮೈಗಷ್ಟೇ ಅಲ್ಲ ಮುಖಕ್ಕೂ ಮಾಡಿ ಮಸಾಜ್, ಬೇಡ ಬೇಡ ಅಂದ್ರೂ ಚಂದ್ರನಂತೆ ಹೊಳೆಯುತ್ತೀರಿ!

    ಮುಖದ ಮಸಾಜ್ ಮಾಡಿದರೆ ಅದು ಸ್ನಾಯುಗಳನ್ನು ಟೋನ್ ಮಾಡುತ್ತದೆ. ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಸ್ನಾಯು ಟೋನ್ ಅನ್ನು ಕಾಪಾಡಿಕೊಳ್ಳುವ ಮೂಲಕ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳ ರಚನೆ ತಡೆದು, ವಯಸ್ಸಾದ ಲಕ್ಷಣ ಕಡಿಮೆ ಮಾಡುತ್ತದೆ.

    MORE
    GALLERIES

  • 88

    Face Massage: ಮೈಗಷ್ಟೇ ಅಲ್ಲ ಮುಖಕ್ಕೂ ಮಾಡಿ ಮಸಾಜ್, ಬೇಡ ಬೇಡ ಅಂದ್ರೂ ಚಂದ್ರನಂತೆ ಹೊಳೆಯುತ್ತೀರಿ!

    ಮುಖದ ಮಸಾಜ್ ಮಾಡಿದರೆ ಹೊಳೆಯುವ ತ್ವಚೆ ಪಡೆಯಬಹುದು. ಮುಖದ ಮಸಾಜ್ ವಯಸ್ಸಾಗುವಿಕೆ ಲಕ್ಷಣ, ಸುಕ್ಕುಗಳು ಮತ್ತು ಒಣ ತ್ವಚೆ ಸಮಸ್ಯೆ ಕಡಿಮೆ ಮಾಡುತ್ತದೆ. ಮಸಾಜ್ ಮಾಡುವುದು ತ್ವಚೆಯನ್ನು ಬಿಗಿಗೊಳಿಸುತ್ತದೆ.

    MORE
    GALLERIES