Chikankari Kurtas: ಸಾವಿರ ರೂಪಾಯಿ ಒಳಗೆ ಈ ಡಿಸೈನರ್ ಚಿಕಂಕರಿ ಕುರ್ತಾಗಳನ್ನು ನೀವೂ ಖರೀದಿಸಬಹುದು

Fabulous Chikankari Kurtas: ಸುಂದರ ಚಿಕಂಕರಿ ಕುರ್ತಾಗಳು ನಮ್ಮ ವಾರ್ಡ್‌ರೋಬ್ಗೆ ಬಹಳ ವಿಶೆಷ ಮೆರಗು ನೀಡುತ್ತದೆ. ಆಫೀಸ್​ನಿಂದ ಪಾರ್ಟಿಗಳವರೆಗೆ, ಈ ಸೊಗಸಾದ ಕುರ್ತಾಗಳು ಯಾವುದೇ ಕಾರ್ಯಕ್ರಮಕ್ಕೆ ಸೂಕ್ತವಾಗುತ್ತದೆ. ನೀವು ಬಜೆಟ್‌ನಲ್ಲಿ ಚಿಕಂಕರಿ ಕುರ್ತಾವನ್ನು ಹುಡುಕುತ್ತಿದ್ದರೆ, ನಾವು ಮಿಂತ್ರಾದಿಂದ 1000 ರೂಪಾಯಿಯೊಳಗಿನ ಚಿಕಂಕರಿ ಕುರ್ತಾಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

First published: