Sleep Tips: ಬೆತ್ತಲೆ ಮಲಗಿದರೆ ಆರೋಗ್ಯಕ್ಕೆ ಒಳ್ಳೆಯದಂತೆ, ಏನೆಲ್ಲಾ ಪ್ರಯೋಜನಗಳಿವೆ ನೋಡಿ...

Why sleep Naked: ಕೆಲವು ವಿಚಾರಗಳಂತೂ ಅಚ್ಚರಿ ಎನಿಸುತ್ತದೆ. ರಾತ್ರಿ ಮಲಗುವಾಗ ಬೆತ್ತಲೆ ಮಲಗಿದರೆ ಆರೋಗ್ಯಕ್ಕೆ ಪ್ರಯೋಜನಗಳಿವೆಯಂತೆ. ಇದು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಅನ್ವಯಿಸುತ್ತದೆ ಎನ್ನಲಾಗಿದೆ. ಬೆತ್ತಲೆ ಮಲಗಿದರೆ ದೇಹದ ತಾಪಮಾನ ಬೇಗನೇ ಕಡಿಮೆಯಾಗುತ್ತದೆ. ಇದು ನಾನಾ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಎನ್ನಲಾಗಿದೆ.

First published: