Neuralgia Problem: ಗಂಟೆಗಟ್ಟಲೇ ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕೂರುತ್ತೀರಾ? ಆರೋಗ್ಯದ ಬಗ್ಗೆ ಇರಲಿ ಕಾಳಜಿ!

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ನರ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ನರಶೂಲೆ ಬಹುತೇಕರನ್ನು ಕಾಡುತ್ತಿದೆ. ಕೈ, ಕಾಲು, ಪಾದ, ತಲೆಯ ನೋವು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇದಕ್ಕೂ ಮೊಬೈಲ್, ಲ್ಯಾಪ್ ಟಾಪ್ ಗಳೇ ಮುಖ್ಯ ಕಾರಣವಾಗುತ್ತಿಎ. ನರಶೂಲೆ ಇದು ತುಂಬಾ ಗಂಭೀರ ಕಾಯಿಲೆ ಆಗಿದೆ. ಇದು ಇಡೀ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

First published:

  • 18

    Neuralgia Problem: ಗಂಟೆಗಟ್ಟಲೇ ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕೂರುತ್ತೀರಾ? ಆರೋಗ್ಯದ ಬಗ್ಗೆ ಇರಲಿ ಕಾಳಜಿ!

    ಇಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿದೆ. ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌, ಕಂಪ್ಯೂಟರ್ ಬಳಕೆ ಹೆಚ್ಚಿದೆ. ಮಕ್ಕಳು, ವಯಸ್ಕರರು, ವೃದ್ಧರು ಹೀಗೆ ಎಲ್ಲಾ ವಯೋಮಾನದವರು ಮೊಬೈಲ್ ಗೆ ಅಂಟಿಕೊಂಡಿದ್ದಾರೆ. ಇವು ಜೀವನದ ಅವಿಭಾಜ್ಯ ಅಂಗಗಳಾಗಿವೆ. 100 ಪ್ರತಿಶತ ಜನರು ಈ ಗ್ಯಾಜೆಟ್‌ಗಳ ಮೇಲೆ ಅವಲಂಬಿತರಾಗಿದ್ದಾರೆ.

    MORE
    GALLERIES

  • 28

    Neuralgia Problem: ಗಂಟೆಗಟ್ಟಲೇ ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕೂರುತ್ತೀರಾ? ಆರೋಗ್ಯದ ಬಗ್ಗೆ ಇರಲಿ ಕಾಳಜಿ!

    ಪ್ರತಿಯೊಂದು ವರ್ಗದವರು ಮೊಬೈಲ್, ಲ್ಯಾಪ್‌ಟಾಪ್‌ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಆದರೆ ಹೀಗೆ ದೀರ್ಘಕಾಲ ಪರದೆಯ ಮುಂದೆ ಕುಳಿತುಕೊಳ್ಳುವುದು ಹೆಚ್ಚು ಕಾಯಿಲೆಗಳ ಉತ್ಪತ್ತಿಗೂ ಕಾರಣವಾಗುತ್ತಿದೆ. ನಿದ್ರಾಹೀನತೆ, ಫ್ಯಾಟ್, ಹೊಟ್ಟೆಯ ಸುತ್ತಳತೆ ಹೆಚ್ಚಳ, ಚಟುವಟಿಕೆ ಇಲ್ಲದ ದೇಹ, ಜೀರ್ಣಕ್ರಿಯೆ ಸಮಸ್ಯೆ ಹೀಗೆ ಹಲವು ಕಾಯಿಲೆಗಳು ಸುತ್ತುವರೆಯುತ್ತಿವೆ.

    MORE
    GALLERIES

  • 38

    Neuralgia Problem: ಗಂಟೆಗಟ್ಟಲೇ ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕೂರುತ್ತೀರಾ? ಆರೋಗ್ಯದ ಬಗ್ಗೆ ಇರಲಿ ಕಾಳಜಿ!

    ಅದರಲ್ಲೂ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ನರ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ನರಶೂಲೆ ಬಹುತೇಕರನ್ನು ಕಾಡುತ್ತಿದೆ. ಕೈ, ಕಾಲು, ಪಾದ, ತಲೆಯ ನೋವು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇದಕ್ಕೂ ಮೊಬೈಲ್, ಲ್ಯಾಪ್ ಟಾಪ್ ಗಳೇ ಮುಖ್ಯ ಕಾರಣವಾಗುತ್ತಿಎ. ನರಶೂಲೆ ಇದು ತುಂಬಾ ಗಂಭೀರ ಕಾಯಿಲೆ ಆಗಿದೆ. ಇದು ಇಡೀ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

    MORE
    GALLERIES

  • 48

    Neuralgia Problem: ಗಂಟೆಗಟ್ಟಲೇ ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕೂರುತ್ತೀರಾ? ಆರೋಗ್ಯದ ಬಗ್ಗೆ ಇರಲಿ ಕಾಳಜಿ!

    ನರಶೂಲೆಯು ತೀವ್ರ ತಲೆನೋವಿನಿಂದ ಪ್ರಾರಂಭವಾಗುತ್ತದೆ. ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲ ಮೊಬೈಲ್, ಲ್ಯಾಪ್ ಟಾಪ್ ಪರದೆಯ ಎದುರು ಸಮಯ ಕಳೆಯುವುದು ಮೆದುಳಿನ ಆರೋಗ್ಯ ಹಾಳು ಮಾಡುತ್ತಿದೆ. ದೈಹಿಕ ಸಮಸ್ಯೆ, ಕಣ್ಣಿನ ಸಮಸ್ಯೆ ಹೆಚ್ಚಿದೆ. ನರಶೂಲೆ ರೋಗಕ್ಕೆ ಹಲವರು ಬಲಿಯಾಗುತ್ತಿದ್ದಾರೆ. ಪ್ರಪಂಚದಲ್ಲಿ 80 ಪ್ರತಿಶತ ನರಶೂಲೆ ರೋಗಿಗಳ ಸಂಖ್ಯೆ ಹೆಚ್ಚಿದೆ.

    MORE
    GALLERIES

  • 58

    Neuralgia Problem: ಗಂಟೆಗಟ್ಟಲೇ ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕೂರುತ್ತೀರಾ? ಆರೋಗ್ಯದ ಬಗ್ಗೆ ಇರಲಿ ಕಾಳಜಿ!

    ಒಂದು ಪ್ರಯೋಗದ ಅಧ್ಯಯನದ ಪ್ರಕಾರ, ನರಶೂಲೆ ಕಾಯಿಲೆಯು ಕುತ್ತಿಗೆಯ C6-7 ಮತ್ತು C5-6 ನರ ಬೇರುಗಳ ಮೇಲೆ ಹೆಚ್ಚಿನ ಒತ್ತಡ ಹಾಕುವುದು ಕಂಡು ಬಂದಿದೆ. 400 ಕ್ಕೂ ಹೆಚ್ಚು ರೋಗಿಗಳು ಕುತ್ತಿಗೆ ಬಿಗಿತ ಮತ್ತು ನೋವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈ ಟೆಕ್ಸ್ಟ್ ನೆಕ್ ಸಿಂಡ್ರೋಮ್ ಗೆ ಶೇಕಡಾ 11 ರಷ್ಟು ಹೆಣ್ಣುಮಕ್ಕಳು ಮತ್ತು ಮಹಿಳೆಯರು ಬಲಿಯಾಗಿದ್ದಾರೆ.

    MORE
    GALLERIES

  • 68

    Neuralgia Problem: ಗಂಟೆಗಟ್ಟಲೇ ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕೂರುತ್ತೀರಾ? ಆರೋಗ್ಯದ ಬಗ್ಗೆ ಇರಲಿ ಕಾಳಜಿ!

    ನರಶೂಲೆಯ ಪ್ರಕರಣಗಳು ಹೆಚ್ಚುತ್ತಿವೆ. ಇಂದಿನ ದಿನಗಳಲ್ಲಿ ಪ್ರತಿದಿನ 40 ರಿಂದ 45 ರೋಗಿಗಳು ಬರುತ್ತಿದ್ದಾರೆ. 80 ರಷ್ಟು ರೋಗಿಗಳಲ್ಲಿ ನರಶುಲೆ ಹೆಚ್ಚಳ ಕಂಡು ಬಂದಿದೆ. ದೀರ್ಘಕಾಲ ಗೆಜೆಟ್ ನಲ್ಲಿ ಸಮಯ ಕಳೆಯುವ ಮಕ್ಕಳು, ಯುವಕರು, ವಯಸ್ಸಾದ ರೋಗಿಗಳು ಕೈ ಮತ್ತು ಮೊಣಕೈ ನೋವು ಸಮಸ್ಯೆ ಅನುಭವಿಸುತ್ತಿದ್ದಾರೆ. ನರಶೂಲೆ ಎಂಬುದು ನೋವು ದೇಹದ ಪ್ರಮುಖ ರಕ್ತನಾಳದಲ್ಲಿ ಉಂಟಾಗುತ್ತದೆ.

    MORE
    GALLERIES

  • 78

    Neuralgia Problem: ಗಂಟೆಗಟ್ಟಲೇ ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕೂರುತ್ತೀರಾ? ಆರೋಗ್ಯದ ಬಗ್ಗೆ ಇರಲಿ ಕಾಳಜಿ!

    ದೇಹದ ಪ್ರಮುಖ ರಕ್ತನಾಳದಲ್ಲಿ ಉಂಟಾಗುವ ಸಮಸ್ಯೆಗಳು, ದೇಹದ ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಂದು ರಕ್ತನಾಳದಲ್ಲಿ ಪ್ರಾರಂಭವಾದ ಸಮಸ್ಯೆ ಇಡೀ ದೇಹದಾದ್ಯಂತ ಹರಡುತ್ತದೆ. ಇದು ಹಲವು ಕಾಯಿಲೆಗಳ ಸಂಖ್ಯೆ ಹೆಚ್ಚಿಸಿದೆ. ನರಶೂಲೆ ಸಮಸ್ಯೆಗೆ ಹಲವು ಕಾರಣಗಳಿವೆ. ರಾಸಾಯನಿಕಗಳು ಮತ್ತು ಔಷಧಿಗಳ ಸೇವನೆ, ಸಕ್ಕರೆಯ ಕಾಯಿಲೆ ಸಮಸ್ಯೆ ಮತ್ತು ನಿರ್ದಿಷ್ಟ ರೀತಿಯ ಸೋಂಕು ನರಗಳ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 88

    Neuralgia Problem: ಗಂಟೆಗಟ್ಟಲೇ ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕೂರುತ್ತೀರಾ? ಆರೋಗ್ಯದ ಬಗ್ಗೆ ಇರಲಿ ಕಾಳಜಿ!

    ನರಗಳಲ್ಲಿ ಉರಿಯೂತ ವಿಪರೀತವಾಗುತ್ತದೆ. ನರಶೂಲೆಗೆ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳ ಅತಿಯಾದ ಬಳಕೆ ಕೂಡ ಕಾರಣವೆಂದು ಅಧ್ಯಯನವೊಂದು ಹೇಳಿದೆ. ನರಶೂಲೆ ರೋಗಿಗಳು ಭುಜ ನಿಶ್ಚೇಷ್ಟಿತವಾಗುವುದು, ಕುತ್ತಿಗೆ, ಬೆರಳು, ಕೈಗಳು, ನರಗಳ ಮೇಲಿನ ಒತ್ತಡ, ಕಾಲುಗಳಲ್ಲಿ ಸುಡುವ ಸಂವೇದನೆ, ಗೊಂದಲ, ಕಣ್ಣು ಸಮಸ್ಯೆ, ಹೊಟ್ಟೆ ಸೆಳೆತ, ಸೂಜಿ ಚುಚ್ಚಿದಂತಾಗುತ್ತದೆ. ಇದಕ್ಕೆ ಬೇಗ ಚಿಕಿತ್ಸೆ ಪಡೆಯಿರಿ. ಇಲ್ಲದಿದ್ದರೆ ಸ್ಥಿತಿ ಗಂಭೀರವಾಗುತ್ತದೆ.

    MORE
    GALLERIES