Life Hacks: ಪ್ರತಿಯೊಬ್ಬರೂ ಈ ಹವ್ಯಾಸಗಳನ್ನು ಹೊಂದಿರಬೇಕಂತೆ

Hobbies Everyone Should Have: ಯಾರೂ ದೀರ್ಘಕಾಲ ಸಂತೋಷದಿಂದ ಇರಲು ಸಾಧ್ಯವಿಲ್ಲ. ಪ್ರತಿದಿನ ಪ್ರೀತಿಪಾತ್ರರನ್ನು ಕಂಡರೆ ಮತ್ತು ಅವರೊಡನೆ ಬೆರೆತರೆ ಮಾತ್ರ ಸುಖ-ದುಃಖ ಹಂಚಿಕೊಳ್ಳಲು ಸಾಧ್ಯ. ಹಾಗೆಯೇ, ನಮ್ಮ ಮನಸ್ಸನ್ನು ಸಂತೋಷಗೊಳಿಸಲು ಹವ್ಯಾಸಗಳು ಸಹಾಯ ಮಾಡುತ್ತದೆ. ಆ ಹವ್ಯಾಸಗಳು ಯಾವುವು ಎಂಬುದು ಇಲ್ಲಿದೆ.

First published: