World Rhino Day 2022: ಇಂದು ವಿಶ್ವ ಘೇಂಡಾಮೃಗ ದಿನ; ಈ ಪ್ರಾಣಿ ಕುರಿತ ಸ್ವಾರಸ್ಯಕರ ಮಾಹಿತಿ ಇಲ್ಲಿದೆ

ವಿವಿಧ ಘೇಂಡಾಮೃಗಗಳ ಜಾತಿಗಳು ಮತ್ತು ಅವು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಘೇಂಡಾಮೃಗ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಎಲ್ಲಾ ಐದು ಘೇಂಡಾಮೃಗಗಳ ಜಾತಿಗಳಾದ ಸುಮಾತ್ರನ್, ಕಪ್ಪು, ದೊಡ್ಡ ಒಂದು ಕೊಂಬಿನ, ಜಾವನ್ ಮತ್ತು ಬಿಳಿ ಘೇಂಡಾಮೃಗಗಳನ್ನು ಆಚರಿಸುತ್ತದೆ.

First published: