Reducing stress: ಒತ್ತಡ ಹೆಚ್ಚಿಸುವ ಕೆಲ ಸಂಬಂಧಗಳಿಂದ ಹೊರ ಬರಲು ಇಲ್ಲಿದೆ ದಾರಿ

ಪ್ರತಿಯೊಂದು ಸಂಬಂಧವು ಅದರ ಏರಿಳಿತಗಳನ್ನು ಹೊಂದಿರುತ್ತೆ. ಕೆಲವೊಮ್ಮೆ ಖುಷಿ ಕೊಟ್ರೆ , ಇನ್ನೂ ಕೆಲವೊಮ್ಮೆ ತೀವ್ರ ಬೇಸರ ಮೂಡಿಸುತ್ತವೆ. ಅದರಿಂದ ಒತ್ತಡಕ್ಕೆ ಒಳಗಾಗುತ್ತೇವೆ. ಆ ಒತ್ತಡದಿಂದ ಪಾರಾಗಲು ಇಲ್ಲವೆ ಸಲಹೆಗಳು.

First published: