Men Shirts Collections: ಪ್ರತಿಯೊಬ್ಬ ಯುವಕನ ಬಳಿಯೂ ಈ 5 ರೀತಿಯ ಶರ್ಟ್​​ಗಳು ಇರಲೇಬೇಕು.. Take Look

ಎಲ್ಲರ ಬಳಿ ಶರ್ಟ್ ಕಲೆಕ್ಷನ್ (Shirt Collection) ಇದ್ದೇ ಇರುತ್ತೆ. ಆದ್ರೆ ಕೆಲವೊಂದು ಪ್ರಮುಖ ಅಥವಾ ಎಲ್ಲ ಕಾರ್ಯಕ್ರಮಗಳಿಗೆ ಹೊಂದಾಣಿಕೆ ಆಗುವ ಈ ಐದು ಶರ್ಟ್ ನಿಮ್ಮ ವರ್ಡ್ ರೂಫ್ ನಲ್ಲಿರಬೇಕು. ತುರ್ತು ಸಂದರ್ಭದಲ್ಲಿ ಕಾರ್ಯಕ್ರಮ/ ಪಾರ್ಟಿ/ ಮದುವೆಯಲ್ಲಿ ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. (ವರದಿ: ಮೊಹ್ಮದ್​ ರಫೀಕ್​ ಕೆ)

First published: