Dry fruits And Health: ನಿತ್ಯವೂ ಒಂದು ಮುಷ್ಟಿ ಒಣ ಹಣ್ಣುಗಳ ತಿನ್ನಿ, ಮ್ಯಾಜಿಕ್ ಮಾಡುತ್ತೆ ನೋಡಿ!
ಒಟ್ಟಾರೆ ಆರೋಗ್ಯಕ್ಕೆ ಒಣಹಣ್ಣು ತಿನ್ನುವುದು ಸಾಕಷ್ಟು ಪ್ರಯೋಜನಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದಾಗ್ಯೂ ತುಂಬಾ ಜನರಿಗೆ ಡ್ರೈ ಫ್ರೂಟ್ಸ್ ಖರೀದಿ ಮಾಡಲು ಸಾಧ್ಯವಾಗಲ್ಲ. ಯಾಕಂದ್ರೆ ಡ್ರೈ ಫ್ರೂಟ್ಸ್ ಬೆಲೆ ಹೆಚ್ಚು. ಆದರೆ ಇದು ಎಷ್ಟು ದುಬಾರಿಯೋ ಅಷ್ಟೇ ಆರೋಗ್ಯಕ್ಕೆ ಉತ್ತಮ.
ದಿನವೂ ಡ್ರೈ ಫ್ರೂಟ್ಸ್ ಒಂದು ಹಿಡಿ ತಿಂದರೆ ಸಾಕಷ್ಟು ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ. ದಿನವೂ ಡ್ರೈ ಫ್ರೂಟ್ಸ್ ತಿಂದರೆ ದೈಹಿಕ ಮತ್ತು ಮಾನಸಿಕ ಸಮಸ್ಯೆ ನಿವಾರಣೆಗೂ ಪರಿಣಾಮಕಾರಿ. ಈ ಆಹಾರಗಳು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
2/ 8
ದೇಹಕ್ಕೆ ಅಗತ್ಯವಾದ ಅನೇಕ ಪ್ರಮುಖ ಪೋಷಕಾಂಶಗಳು ಒಣ ಹಣ್ಣುಗಳಲ್ಲಿ ಸಮೃದ್ಧವಾಗಿವೆ. ವಾಲ್‌ನಟ್ಸ್, ಖರ್ಜೂರ ಮತ್ತು ಅಂಜೂರ, ಪಿಸ್ತಾ, ಡೇಟ್ಸ್ ಇವುಗಳನ್ನು ತಿಂದರೆ ಆರೋಗ್ಯ ವರ್ಧಕವಾಗಿ ಕೆಲಸ ಮಾಡುತ್ತವೆ.
3/ 8
ಒಣ ಹಣ್ಣುಗಳ ತಿಂಡಿಗಳ ಸಹ ಆರೋಗ್ಯಕ್ಕೆ ಉತ್ತಮ. ನೀವು ಒಣ ಹಣ್ಣುಗಳನ್ನು ನೆನೆಸಿಟ್ಟು ತಿಂದರೆ ಹೆಚ್ಚು ಲಾಭಕಾರಿ. ಇದು ದೇಹದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ.
4/ 8
ಬಾದಾಮಿಯನ್ನು ವಿವಿಧ ರುಚಿಕರ ಭಕ್ಷ್ಯ ತಯಾರಿಕೆಗೆ ಬಳಸುತ್ತಾರೆ. ಬಾದಾಮಿಯು ಅಗತ್ಯ ಕೊಬ್ಬಿನಾಮ್ಲ, ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಒಟ್ಟಾರೆ ಆರೋಗ್ಯಕ್ಕೆ ಅತ್ಯಗತ್ಯ. ವಿಟಮಿನ್ ಇ ಹೊಂದಿದೆ. ರಕ್ತನಾಳಗಳು ಆರೋಗ್ಯವಾಗಿರಲು ಸಹಕಾರಿ. ತ್ವಚೆಯು ಸಂಪೂರ್ಣ ಹೈಡ್ರೇಟೆಡ್ ಆಗಿರುತ್ತದೆ. ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.
5/ 8
ಗೋಡಂಬಿಯು ಸೂಪರ್ ಫುಡ್. ಇದು ಆರೊಗ್ಯಕ್ಕೆ ಪ್ರಯೋಜನಕಾರಿ. ಜೊತೆಗೆ ಅಂಜೂರ ಸಹ ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಅಂಜೂರವು ಮಧುಮೇಹ ವಿರೋಧಿ, ಉರಿಯೂತ ನಿವಾರಕವಾಗಿದೆ. ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ವೈರಲ್ ಶೀತ-ಕೆಮ್ಮು ದೂರ ಮಾಡುತ್ತದೆ. ಸೋಂಕುಗಳಿಂದ ದೂರವಿರಿಸುತ್ತದೆ.
6/ 8
ವಾಲ್ನಟ್ಸ್ ಒಂದು ಸೂಪರ್ ಫುಡ್. ಇದು ಪೋಷಕಾಂಶ ಸಮೃದ್ಧವಾಗಿದೆ. ಸಮತೋಲಿತ ಪ್ರಮಾಣದ ಕ್ಯಾಲೋರಿಗಳು ಇದರಲ್ಲಿವೆ. ಅಪರ್ಯಾಪ್ತ ಕೊಬ್ಬು, ಒಮೆಗಾ 3 ಆಮ್ಲ ಮತ್ತು ಇತರ ಅಗತ್ಯ ಖನಿಜಗಳು ಮತ್ತು ವಿಟಮಿನ್ ಇವೆ. ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.
7/ 8
ಪಿಸ್ತಾ ಒಣ ಹಣ್ಣು ಫೈಬರ್, ಪ್ರೋಟೀನ್, ಪೊಟ್ಯಾಸಿಯಮ್, ರಂಜಕ ಹೊಂದಿದೆ. ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಕ್ಯಾಲೋರಿ ಕಡಿಮೆ ಮಾಡಿ, ತೂಕ ನಷ್ಟಕ್ಕೆ ಪ್ರಯೋಜನಕಾರಿ. ಪಿಸ್ತಾ ದೃಷ್ಟಿ ಸುಧಾರಿಸುತ್ತದೆ. ರೋಗ ನಿರೋಧಕ ಶಕ್ತಿ ವರ್ಧಕ ಆಹಾರ. ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆ ಹೆಚ್ಚಿಸುತ್ತದೆ.
8/ 8
ಖರ್ಜೂರ ಅನೇಕ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ದೇಹಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ. ಫೈಬರ್ ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಮಲಬದ್ಧತೆ ಇತ್ಯಾದಿ ಸಮಸ್ಯೆ ನಿವಾರಿಸುತ್ತದೆ. ಉರಿಯೂತ ನಿವಾರಕ ಗುಣ ಮೂಳೆಗಳ ಆರೋಗ್ಯ ಕಾಪಾಡುತ್ತದೆ. ಮೂತ್ರಪಿಂಡ ಆರೋಗ್ಯ ಪ್ರಯೋಜನಕಾರಿ.
First published:
18