Everyday Banana Eating: ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿನ್ತೀರಾ? ಹಾಗಾದ್ರೆ ಈ ಸುದ್ದಿ ನೀವು ಓದ್ಲೇಬೇಕು?

ಉತ್ತಮ ಆರೋಗ್ಯಕ್ಕೆ ಹಣ್ಣುಗಳ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಹಣ್ಣುಗಳು ನೈಸರ್ಗಿಕ ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಎಲ್ಲಾ ಹಣ್ಣುಗಳು ತಮ್ಮದೇ ಆದ ಪ್ರಯೋಜನ ಹೊಂದಿವೆ. ಆದರೆ ಕೆಲವೊಮ್ಮೆ ಕೆಲವು ಹಣ್ಣುಗಳು ಆರೋಗ್ಯಕ್ಕೆ ಸ್ವಲ್ಪ ಹಾನಿಕಾರಕವಂತೆ.

First published:

  • 18

    Everyday Banana Eating: ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿನ್ತೀರಾ? ಹಾಗಾದ್ರೆ ಈ ಸುದ್ದಿ ನೀವು ಓದ್ಲೇಬೇಕು?

    ಹಣ್ಣುಗಳು ವಿಟಮಿನ್ಗಳು, ಖನಿಜಗಳು ಅಥವಾ ಪ್ರೋಟೀನ್ ಸಮೃದ್ಧವಾಗಿದೆ. ಆದರೆ ಕೆಲವೊಮ್ಮೆ ಹಣ್ಣುಗಳೂ ಸಹ ಅನಾರೋಗ್ಯಕ್ಕೆ ಕಾರಣವಾಗುತ್ತವಂತೆ. ನಿರ್ದಿಷ್ಟ ಪ್ರಮಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಹಣ್ಣುಗಳು ದೇಹಕ್ಕೆ ಹಾನಿ ಉಂಟು ಮಾಡುತ್ತವೆ ಎನ್ನಲಾಗಿದೆ.

    MORE
    GALLERIES

  • 28

    Everyday Banana Eating: ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿನ್ತೀರಾ? ಹಾಗಾದ್ರೆ ಈ ಸುದ್ದಿ ನೀವು ಓದ್ಲೇಬೇಕು?

    ಬಾಳೆಹಣ್ಣನ್ನು ದಿನವೂ ಮತ್ತು ಹೆಚ್ಚು ಸೇವಿಸಿದರೆ ಅದು ಅಡ್ಡ ಪರಿಣಾಮ ಬೀರುತ್ತದೆ ಎಂದು ಹೇಲಲಾಗಿದೆ. ಬಾಳೆಹಣ್ಣನ್ನು ದಿನವೂ ಒಂದಕ್ಕಿಂತ ಹೆಚ್ಚು ಸೇವಿಸುವುದು ದೇಹಕ್ಕೆ ಸರಿಯಲ್ಲ ಎನ್ನಲಾಗಿದೆ. ಈ ಬಗ್ಗೆ ತಜ್ಞರು ಹೇಳೋದೇನು ನೋಡೋಣ.

    MORE
    GALLERIES

  • 38

    Everyday Banana Eating: ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿನ್ತೀರಾ? ಹಾಗಾದ್ರೆ ಈ ಸುದ್ದಿ ನೀವು ಓದ್ಲೇಬೇಕು?

    ಕಾನ್ಪುರದ ಶ್ಯಾಮ್ ನಗರ ಪ್ರದೇಶದ ಆಯುರ್ವೇದ ವೈದ್ಯ ಉತ್ಕರ್ಷ್ ಬಾಜ್ಪೈ ಅವರು, ಬಾಳೆಹಣ್ಣಿನ ಸೇವನೆಯು ದೇಹಕ್ಕೆ ಪ್ರಯೋಜನಕಾರಿ ಜೊತೆಗೆ ಕೆಲವೊಮ್ಮೆ ಹಾನಿಯನ್ನೂ ಉಂಟು ಮಾಡುತ್ತದೆ ಎಂದು ಹೇಳುತ್ತಾರೆ.

    MORE
    GALLERIES

  • 48

    Everyday Banana Eating: ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿನ್ತೀರಾ? ಹಾಗಾದ್ರೆ ಈ ಸುದ್ದಿ ನೀವು ಓದ್ಲೇಬೇಕು?

    ವೈದ್ಯರ ಪ್ರಕಾರ, ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಿದ್ದುದೆ. ಇದು ದೇಹಕ್ಕೆ ಒಳ್ಳೆಯದಲ್ಲ. ಇದು ನೇರವಾಗಿ ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ. ಕಿಡ್ನಿ ರೋಗಿಗಳು ಬಾಳೆಹಣ್ಣನ್ನು ಸೇವನೆ ಸಂಪೂರ್ಣವಾಗಿ ತಪ್ಪಿಸಬೇಕು ಎನ್ನುತ್ತಾರೆ.

    MORE
    GALLERIES

  • 58

    Everyday Banana Eating: ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿನ್ತೀರಾ? ಹಾಗಾದ್ರೆ ಈ ಸುದ್ದಿ ನೀವು ಓದ್ಲೇಬೇಕು?

    ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಒಂಬತ್ತು ಪ್ರತಿಶತ ಅಥವಾ 422 ಮಿಲಿಗ್ರಾಂ ಪೊಟ್ಯಾಸಿಯಮ್ ಇದೆ. ರಕ್ತದಲ್ಲಿ ಪೊಟ್ಯಾಸಿಯಮ್ ಪ್ರಮಾಣವು 3 ರಿಂದ 5 mEq ನಡುವೆ ಇರಬೇಕು. ಇದಕ್ಕಿಂತ ಹೆಚ್ಚಾದರೆ ರಕ್ತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಒಂದೇ ದಿನ ಮಧ್ಯಮ ಗಾತ್ರದ ಎರಡು ಬಾಳೆಹಣ್ಣು ತಿನ್ನದಂತೆ ಸೂಚಿಸುತ್ತಾರೆ.

    MORE
    GALLERIES

  • 68

    Everyday Banana Eating: ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿನ್ತೀರಾ? ಹಾಗಾದ್ರೆ ಈ ಸುದ್ದಿ ನೀವು ಓದ್ಲೇಬೇಕು?

    ಒಂದು ದಿನದಲ್ಲಿ ಎರಡು ಮಧ್ಯಮ ಗಾತ್ರದ ಬಾಳೆಹಣ್ಣುಗಳ ಸೇವನೆ ಬೇಡ ಅಂತಾರೆ ವೈದ್ಯರು. ಯಾಕಂದ್ರೆ ನೀವು ದಿನವಿಡೀ ಆಲೂಗಡ್ಡೆ, ಪಾಲಕ್, ದಾಳಿಂಬೆ ಸೇರಿ ಹಲವು ವಸ್ತುಗಳನ್ನು ತಿನ್ನುತ್ತೀರಿ. ಇವುಗಳಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಸಿಯಮ್ ಇದೆ. ಯಾವುದೇ ಪದಾರ್ಥವಿರಲಿ, ದೇಹಕ್ಕೆ ಹಾನಿಯಾಗದಂತೆ ಸೇವಿಸಿ.

    MORE
    GALLERIES

  • 78

    Everyday Banana Eating: ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿನ್ತೀರಾ? ಹಾಗಾದ್ರೆ ಈ ಸುದ್ದಿ ನೀವು ಓದ್ಲೇಬೇಕು?

    ಇವುಗಳಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಸಿಯಮ್ ಇದೆ. ಯಾವುದೇ ಪದಾರ್ಥವಿರಲಿ, ದೇಹಕ್ಕೆ ಹಾನಿಯಾಗದಂತೆ ಸೇವಿಸಿ. ಅಸಿಡಿಟಿ ಇರುವವರು ಬಾಳೆಹಣ್ಣನ್ನು ಸೇವಿಸಬಾರದು. ಬಾಳೆಹಣ್ಣು ಆಮ್ಲೀಯತೆ ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಬಾಳೆಹಣ್ಣನ್ನು ಅತಿಯಾಗಿ ಸೇವಿಸಿದರೆ ಅಲರ್ಜಿಯಾಗುತ್ತದೆ.

    MORE
    GALLERIES

  • 88

    Everyday Banana Eating: ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿನ್ತೀರಾ? ಹಾಗಾದ್ರೆ ಈ ಸುದ್ದಿ ನೀವು ಓದ್ಲೇಬೇಕು?

    ಬಾಳೆಹಣ್ಣುಗಳು ಲ್ಯಾಟೆಕ್ಸ್ ಎಂಬ ಪದಾರ್ಥವು ಅಲರ್ಜಿ ಉಂಟುಮಾಡುತ್ತದೆ. ಬಾಳೆಹಣ್ಣಿನಲ್ಲಿ ಇರುವ ಹೆಚ್ಚಿನ ಕ್ಯಾಲೋರಿಗಳು ತೂಕ ಹೆಚ್ಚಾಗಲು ಕಾರಣವಾಗಬಹುದು. ಈಗಾಗಲೇ ಅಧಿಕ ತೂಕ ಹೊಂದಿರುವವರು ಸೇವನೆ ತಪ್ಪಿಸಿ.

    MORE
    GALLERIES