Evening Walking Tips: ಮಾರ್ನಿಂಗ್ ವಾಕ್ಗಿಂತ ಸಂಜೆ ವೇಳೆಯ ನಡಿಗೆಯಿಂದ ಬೇಗ ಸಣ್ಣಗಾಗಬಹುದು
Weight Loss: ದೇಹದ ತೂಕ ಕಡಿಮೆ ಮಾಡಿಕೊಳ್ಳಲು, ಫಿಟ್ ಆಗಿರಲು, ಹೃದಯದ ಆರೋಗ್ಯ ಚೆನ್ನಾಗಿರಲು ನಡಿಗೆ ತುಂಬಾನೇ ಮುಖ್ಯ. ಬೆಳಗ್ಗೆ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗುತ್ತದೆ. ಆದರೆ ನೀವು ಸಣ್ಣಗಾಗುವ ಉದ್ದೇಶದಿಂದ ವಾಕಿಂಗ್ ಮಾಡಲು ಮುಂದಾಗಿದ್ದರೆ ನಿಮಗೆ ಮಾರ್ನಿಂಗ್ ವಾಕ್ ಗಿಂತ ಸಂಜೆ ಸಮಯದ ನಡಿಗೆ ಬೆಸ್ಟ್ ಎನ್ನಬಹುದು.
ವಾಕಿಂಗ್ ಆರೋಗ್ಯಕ್ಕೆ ಪ್ರಯೋಜನಕಾರಿ. ಎಲ್ಲಾ ರೋಗಗಳಿಂದ ಮುಕ್ತಿ ಹೊಂದಲು ಮತ್ತು ಸದೃಢವಾಗಿರಲು ಪ್ರತಿನಿತ್ಯ ನಡೆಯಬೇಕು. ವೆರಿವೆಲ್ ಹೆಲ್ತ್ ವರದಿ ಪ್ರಕಾರ, ಮಧ್ಯಾಹ್ನದ ನಂತರ ವಾಕಿಂಗ್ ಮಾಡುವುದು ಉತ್ತಮ ಎಂದು ಪರಿಗಣಿಸಲಾಗಿದೆ.
2/ 8
ಬೆಳಗ್ಗೆ ಆಫೀಸ್, ಶಾಲಾ-ಕಾಲೇಜು ಅಂತ ಎಲ್ಲರೂ ಗಡಿಬಿಡಿಯಲ್ಲಿ ಇರುತ್ತಾರೆ. ಜೊತೆಗೆ ಮುಂಜಾನೆ ಏಳುವುದು ಎಲ್ಲರಿಗೂ ಸಾಧ್ಯವಾಗುವ ವಿಷಯವಲ್ಲ. ಹಾಗಾಗಿ ಈವ್ನಿಂಗ್ ವಾಕ್ ಬೆಸ್ಟ್. ನೀವು ದಿನದ ಎಲ್ಲಾ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ ಆರಾಮಾಗಿ ವಾಕ್ ಮಾಡಬಹುದು. ಇದರಿಂದ ಲಾಭವೂ ಇದೆ.
3/ 8
ಈವ್ನಿಂಗ್ ವಾಕ್ ಸರಿಯಾಗಿ ಮಾಡುವುದರಿಂದ ದೇಹದ ತೂಕವನ್ನು ಬೇಗ ಇಳಿಸಬಹುದು. ಆದರೆ ಸಂಜೆಯ ನಡಿಗೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆಯೂ ನೀವು ಕಾಳಜಿ ವಹಿಸಬೇಕು. ಸಂಜೆ ಸಮಯದಲ್ಲಿ ವಾಕ್ ಮಾಡಿದ್ರೆ ಜೀರ್ಣ ಕ್ರಿಯೆಯೂ ಉತ್ತಮವಾಗಿರುತ್ತದೆ. ಇದರಿಂದ ಹಸಿವು ಕಡಿಮೆಯಾಗುತ್ತದೆ, ತೂಕವೂ ಬೇಗ ಕಡಿಮೆಯಾಗುತ್ತದೆ.
4/ 8
ಸಂಜೆಯ ನಡಿಗೆಯ ಮೂಲಕ ನೀವು ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ನೀವು ನಿರ್ದಿಷ್ಟ ಸಮಯದವರೆಗೆ ನಡೆಯುವುದು ಅವಶ್ಯಕ. ನೀವು ಅರ್ಧ ಗಂಟೆಯ ನಡಿಗೆಯೊಂದಿಗೆ ಪ್ರಾರಂಭಿಸಿ, ಕ್ರಮೇಣ ಸಮಯವನ್ನು ಹೆಚ್ಚಿಸಿ.
5/ 8
ಮೊದಮೊದಲು ನಡಿಗೆ ಕಷ್ಟವೆನಿಸಬಹುದು ಹಾಗಾಗಿ ಕಡಿಮೆ ಸಮಯದಿಂದ ಪ್ರಾರಂಭಿಸಿ, ಆದರೆ ನೀವು ಪ್ರತಿದಿನ ನಡಿಗೆ ಸಮಯವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಿ. ಈ ರೀತಿ ಮಾಡಿದ್ರೆ ನಿಮ್ಮ ತೂಕವೂ ವೇಗವಾಗಿ ಕಡಿಮೆಯಾಗುತ್ತದೆ.
6/ 8
ನಡೆಯುವಾಗ ಮೊದಲ ಕೆಲವು ನಿಮಿಷಗಳವರೆಗೆ ಕಡಿಮೆ ವೇಗದಲ್ಲಿ ನಡಿಯಬೇಕು. ನಂತರ ವೇಗವು ಹೆಚ್ಚಾಗಬೇಕು ಎಂಬುದನ್ನು ನೆನಪಿನಲ್ಲಿಡಿ.
7/ 8
ನೀವು ಫಿಟ್ನೆಸ್ ಗುರಿಯನ್ನು ಹೊಂದಿಸುವುದು ಬಹಳ ಮುಖ್ಯ. ನಿಮ್ಮ ತೂಕವು ಕಡಿಮೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರತಿ ವಾರ ಚೆಕ್ ಮಾಡಿ.
8/ 8
ನಡೆಯುವಾಗ ದಣಿವು ಕಂಡುಬಂದರೆ ತಕ್ಷಣ ವಿರಾಮ ತೆಗೆದುಕೊಳ್ಳಿ. ಬೆಂಚ್ ಮೇಲೆ ಕುಳಿತು ಆಳವಾಗಿ ಉಸಿರು ತೆಗೆದುಕೊಳ್ಳಿ. ನೀವು ಎರಡರಿಂದ ಮೂರು ಸಿಪ್ಸ್ ನೀರನ್ನು ಸಹ ಕುಡಿಯಬಹುದು. ಇನ್ನು ವಾಕಿಂಗ್ ವೇಳೆ ಆರಾಮದಾಯಕ ಬಟ್ಟೆ, ಗುಣಮಟ್ಟದ ಶೂಗಳನ್ನು ಬಳಸಿ.
First published:
18