Monsoon Hair Care: ಮಳೆಗಾಲದಲ್ಲಿ ಕೂದಲು ಉದುರುವ ಚಿಂತೆ ಬಿಡಿ, ಇಷ್ಟು ಮಾಡಿ ನೋಡಿ

How to Take Care of Hair in Monsoon: ಮಳೆಗಾಲ ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯ ಕಾಲವಲ್ಲ. ಈ ಸಮಯದಲ್ಲಿ ಹೆಚ್ಚು ಕೂದಲು ಉದುರುತ್ತದೆ ಮತ್ತು ಸ್ವಲ್ಪ ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ. ಈ ಸಮಯದಲ್ಲಿ ನಿಮ್ಮ ಕೂದಲಿನ ರಕ್ಷಣೆಯ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಿದೆ. ಹಾಗಾದ್ರೆ ಮಳೆಗಾಲದಲ್ಲಿ ಕೂದಲಿನ ಆರೈಕೆ ಮಾಡಲು ಕೆಲ ಟಿಪ್ಸ್ ಇಲ್ಲಿದೆ.

First published: