ಕಲ್ಲಂಗಡಿ ಹೇರಳವಾಗಿ ಸಿಗುವ ಈ ಬೇಸಿಗೆ ಸಮಯದಲ್ಲಿ ನಿಮಗೂ ಆಗಾಗ ಬಾಯಾರಿಕೆ ಆಗುತ್ತಲೇ ಇರುತ್ತದೆ. ಆದರೆ ಯಾವ ರೀತಿ ನೀವು ಇದನ್ನು ಉಪಯೋಗಿಸಬಹುದು ಎನ್ನುವುದಕ್ಕೆ ಇಲ್ಲಿ ಕೆಲವು ಮಾಹಿತಿ ನೀಡಿದ್ದೇವೆ ಗಮನಿಸಿ.
2/ 7
ಕಲ್ಲಂಗಡಿ ಪುದೀನಾ: ಕಲ್ಲಂಗಡಿ ಹಾಗೂ ಪುದೀನಾ ಎಲೆಗಳನ್ನು ಒಟ್ಟಿಗೆ ಮಿಕ್ಸಿಯಲ್ಲಿ ಹಾಕಿ ರುಬ್ಬಿ ನೀವು ಕಲ್ಲಂಗಡಿ ಜ್ಯೂಸ್ ತಯಾರಿಸಬಹುದು. ಇದು ಮಿಂಟ್ ಪ್ಲೇವರ್ನಲ್ಲಿ ಇರುತ್ತದೆ. ಕುಡಿಯಲು ತುಂಬಾ ಚೆನ್ನಾಗಿರುತ್ತದೆ.
3/ 7
ಕಲ್ಲಂಗಡಿ ಶುಂಠಿ: ಕಲ್ಲಂಗಡಿ ಮತ್ತು ಶುಂಠಿಯ ಕಾಂಬಿನೇಷನ್ ಕೂಡಾ ತುಂಬಾ ಉತ್ತಮವಾದ ಆಯ್ಕೆಯಾಗಿರುತ್ತದೆ. ನೀವು ಕಲ್ಲಂಗಡಿ ಹಣ್ಣುಗಳನ್ನು ಶುಂಠಿ ಜೊತೆ ಮಿಶ್ರಣ ಮಾಡಿ ಜ್ಯೂಸ್ ತಯಾರಿಸಿ ಕುಡಿಯಿರಿ
4/ 7
ಕಲ್ಲಂಗಡಿ ಲಿಂಬು: ಕಲ್ಲಂಗಡಿ ಶೀತ ಗುಣವನ್ನು ಹೊಂದಿದೆ ಕೆಲವೊಬ್ಬರಿಗೆ ಇದನ್ನು ಕುಡಿದ ತಕ್ಷಣ ಶೀತವಾಗುತ್ತೆ. ಅಂತವರು ಸಕ್ಕರೆ ಹಾಕದೆ ಚಿಟಿಕೆ ಉಪ್ಪು ಮತ್ತು ಲಿಂಬು ಹಾಕಿ ಜ್ಯೂಸ್ ತಯಾರಿಸಿ ಕುಡಿಯಬಹುದು.
5/ 7
ಕಲ್ಲಂಗಡಿ ಬೆಲ್ಲಾ: ಯಾವಾಗಲೂ ಸಕ್ಕರೆಯೊಂದನ್ನೇ ಹಾಕಿ ಜ್ಯೂಸ್ ಮಾಡಿ ಬೋರಾಗಿದ್ದೀರಾ? ಹಾಗಾದ್ರೆ ನೀವು ಬೆಲ್ಲವನ್ನೂ ಹಾಕಿ ಜ್ಯೂಸ್ ತಯಾರಿಸಿ ನೋಡಿ ತುಂಬಾ ರುಚಿಯಾಗಿರುತ್ತದೆ.
6/ 7
ಕಲ್ಲಂಗಡಿ ಮುಸುಂಬಿ: ಕಲ್ಲಂಗಡಿ ಜೊತೆ ಮೂಸಂಬಿ ಸೇರಿಸಿ ಇಲ್ಲಾ ಕಿತ್ತಳೆ ಸೇರಿಸಿ ಕೂಡಾ ಜ್ಯೂಸ್ ಸವಿಯಬಹುದು. ಇದನ್ನು ನೀವೂ ಒಮ್ಮೆ ಟ್ರೈ ಮಾಡಿ ನೋಡಿ.
7/ 7
ಕಲ್ಲಂಗಡಿ ಪೆಪ್ಪರ್: ಸಿಹಿ ಜೊತೆ ಖಾರವಾಗಿ ಬಲು ಮಜವಾದ ಟೇಸ್ಟ್ ಕೊಡುವ ಕಾಂಬಿನೇಷನ್ ಇದು. ಆರೋಗ್ಯಕ್ಕೂ ತುಂಬಾ ಒಳ್ಳೆಯದು ಶೀತ ಹಾಗೂ ಉಷ್ಣ ಪ್ರಕೃತಿ ಹೊಂದವರಿಬ್ಬರಿಗೂ ಇದು ಸೂಕ್ತ.
First published:
17
Summer Drink: ಕಲ್ಲಂಗಡಿ ಹಣ್ಣಿನಿಂದ ಈ ರೀತಿ ವಿಧ ವಿಧವಾದ ರುಚಿಕರ ಜ್ಯೂಸ್ ಮಾಡಿ ಸವಿಯಿರಿ