Egg Yolk: ಮೊಟ್ಟೆಯ ಹಳದಿ ಭಾಗದಲ್ಲೇ ಇದೆ ಕೂದಲ ಸಮಸ್ಯೆಗೆ ಪರಿಹಾರ! ಹೀಗೆ ಸುಲಭವಾಗಿ ಬಳಸಿ

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಅನೇಕರು ಮೊಟ್ಟೆಯನ್ನು ಆಹಾರದಲ್ಲಿ ಸೇರಿಸುತ್ತಾರೆ. ಆದರೆ ಚಳಿಗಾಲದಲ್ಲಿ ಕೂದಲಿನ ಆರೈಕೆಯಲ್ಲಿ ಮೊಟ್ಟೆಯ ಬಳಕೆಯು ಅತ್ಯುತ್ತಮವಾಗಿದೆ ಎಂದು ನಿಮಗೆ ತಿಳಿದಿದೆಯೇ. ಅದರಲ್ಲೂ ಮೊಟ್ಟೆಯ ಹಳದಿ ಭಾಗ ಕೂದಲಿಗೆ ಅತ್ಯುತ್ತಮ ಮದ್ದಾಗಿದೆ!

First published: