Heart Health: ಮೊಟ್ಟೆ ತಿನ್ನೋದು ಹೃದಯದ ಆರೋಗ್ಯಕ್ಕೆ ಒಳ್ಳೆಯದಾ? ವೈದ್ಯರು ಹೇಳೋದೇನು?
ಮೊಟ್ಟೆ ಒಂದು ಸೂಪರ್ ಫುಡ್. ಇದು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ದೇಹದ ಉತ್ತಮ ಕಾರ್ಯ ಚಟುವಟಿಕೆಗೆ ಸಹಾಯ ಮಾಡುತ್ತದೆ. ದಿನವೂ ಬೇಯಿಸಿದ ಮೊಟ್ಟೆ ತಿನ್ನುವುದು ತೂಕ ಇಳಿಕೆಯಿಂದ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಪ್ರತಿದಿನ ಮೊಟ್ಟೆ ತಿನ್ನುವುದು ಹೇಗೆ ಹೃದಯದ ಆರೋಗ್ಯಕ್ಕೆ ಉತ್ತಮ ಮತ್ತು ಇದು ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆಯೇ? ನೋಡೋಣ.
ಮೊಟ್ಟೆಗಳ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಉತ್ತಮ. ಮೊಟ್ಟೆಗಳಲ್ಲಿ ಪ್ರೋಟೀನ್, ವಿಟಮಿನ್ ಬಿ 6, ಬಿ 12 ಮತ್ತು ವಿಟಮಿನ್ ಡಿ, ಕ್ಯಾಲ್ಸಿಯಂ, ಸತು, ಸೆಲೆನಿಯಮ್ ಮತ್ತು ಫೋಲೇಟ್ ಇದೆ. ಮೊಟ್ಟೆಗಳಲ್ಲಿರುವ ಪೋಷಕಾಂಶಗಳು ಹೃದಯದ ಆರೋಗ್ಯ ಸುಧಾರಿಸುತ್ತವೆ ಅಂತಾರೆ ತಜ್ಞರು.
2/ 8
ವಾರಕ್ಕೆ ಮೂರು ಮೊಟ್ಟೆ ಸೇವನೆ ಮಾಡಿದರೆ ಹೃದಯ ರಕ್ತನಾಳದ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದೆ. ವಾರಕ್ಕೆ ನಾಲ್ಕರಿಂದ ಏಳು ಮೊಟ್ಟೆ ಸೇವನೆ ಮಾಡುವುದು ಹೃದಯ ರಕ್ತನಾಳದ ಕಾಯಿಲೆ ಅಪಾಯವನ್ನು 75 ಪ್ರತಿಶತ ಕಡಿಮೆ ಆಗುತ್ತದೆ. ವಾರಕ್ಕೆ ಮೂರು ಮೊಟ್ಟೆಗಳ ಸೇವನೆ ಮಾಡುವುದು ಪ್ರಯೋಜನಕಾರಿ ಆಗಿದೆ.
3/ 8
ಮೊಟ್ಟೆಗಳ ಸೇವನೆ ಹೃದಯದ ಆರೋಗ್ಯ ಹೆಚ್ಚಿಸುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳಿದ್ರೆ ಇನ್ನು ಕೆಲವು ಮೊಟ್ಟೆ ಸೇವನೆ ಹೃದಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತವೆ. ಆದರೆ ಮೊಟ್ಟೆಯ ಸೇವನೆ ಬಗ್ಗೆ ಜಾಮಾ ನೆಟ್ ವರ್ಕ್‌ನಲ್ಲಿ ಪ್ರಕಟವಾದ ಸಂಶೋಧನೆಯು ಮೊಟ್ಟೆಗಳ ಸೇವನೆಯು ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹೇಳಿದೆ.
4/ 8
ಮೊಟ್ಟೆಗಳು ಹೃದಯಕ್ಕೆ ಆರೋಗ್ಯಕರ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಇದರಲ್ಲಿ ಕ್ಯಾರೊಟಿನಾಯ್ಡ್ ಹೀರಿಕೊಳ್ಳುವಿಕೆ ಉತ್ತೇಜಿಸುವ ಕೆಲಸವಾಗುತ್ತದೆ. ಇದು ಉತ್ತಮ ಕೊಲೆಸ್ಟ್ರಾಲ್ ಮತ್ತು ಲುಟೀನ್ ಮತ್ತು ಜಿಯಾಕ್ಸಾಂಥಿನ್ ಹೆಚ್ಚಿಸುತ್ತದೆ. ಇದು ಅಪಧಮನಿಕಾಠಿಣ್ಯ, ಕೊಬ್ಬು, ಕೊಲೆಸ್ಟ್ರಾಲ್ ತಡೆಯುತ್ತದೆ.
5/ 8
ಮೊಟ್ಟೆಯಲ್ಲಿ ಹೃದಯದ ಆರೋಗ್ಯ ಹೆಚ್ಚಿಸುವ ಪೋಷಕಾಂಶಗಳಿವೆ. ಪ್ರೋಟೀನ್, ಖನಿಜಗಳು, ಜೀವಸತ್ವಗಳು ಮತ್ತು ಕಬ್ಬಿಣವಿದೆ. ವಿಟಮಿನ್ ಬಿ 12 ಮತ್ತು ಸೆಲೆನಿಯಂ ಇದೆ. ಹೃದಯ ರಕ್ತನಾಳಕ್ಕೆ ರಕ್ಷಣೆ ನೀಡುತ್ತದೆ. ಮೊಟ್ಟೆಯಲ್ಲಿರುವ ಸೆಲೆನಿಯಮ್ ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಕಾರಿ.
6/ 8
ಮೊಟ್ಟೆ ಸೇವನೆ ಅದರಲ್ಲೂ ಹಳದಿ ಭಾಗ ತಿನ್ನುವುದು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಹಾಗಾಗಿ ಕೊಲೆಸ್ಟ್ರಾಲ್ ರೋಗಿಗಳು ಮೊಟ್ಟೆ ಸೇವನೆಯ ಮೊದಲು ವೈದ್ಯರ ಸಲಹೆ ಪಡೆಯಿರಿ.
7/ 8
ಮೊಟ್ಟೆ ಸೇವನೆಯಿಂದ ಹಲವು ಪ್ರಯೋಜನ ನೀಡುತ್ತದೆ. ಮೊಟ್ಟೆಯಲ್ಲಿರುವ ಪೋಷಕಾಂಶಗಳು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಚರ್ಮ, ಮೂಳೆಗಳು ಮತ್ತು ಸುಧಾರಿಸುತ್ತವೆ. ತೂಕ ನಿಯಂತ್ರಿಸಲು, ದೃಷ್ಟಿ ಸುಧಾರಣೆ, ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
8/ 8
ಆರೋಗ್ಯವಂತ ವ್ಯಕ್ತಿ ಪ್ರತಿದಿನ ಒಂದರಿಂದ ಎರಡು ಮೊಟ್ಟೆ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಕಾರಿ ಎಂದು ಹೇಳಲಾಗಿದೆ. ಆಹಾರದ ಕೊಲೆಸ್ಟ್ರಾಲ್ ಹಾಗೂ ರಕ್ತದ ಕೊಲೆಸ್ಟ್ರಾಲ್ ಮಟ್ಟವು ಹೃದ್ರೋಗ ಅಪಾಯದ ಮೇಲೆ ಅಗತ್ಯ ಪರಿಣಾಮ ಬೀರಲ್ಲ ಎಂದು ಕೆಲವು ಸಂಶೋಧನೆಗಳು ಹೇಳಿವೆ.
First published:
18