HFM Disease Remedy: ಮಕ್ಕಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಕಾಲುಬಾಯಿ ರೋಗಕ್ಕೆ ಇಲ್ಲಿದೆ ಮನೆಮದ್ದು

Effective Home Remedies for HFM Disease: ಕೈ, ಕಾಲು ಮತ್ತು ಬಾಯಿ ರೋಗ (HFMD) ಹತ್ತು ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ವೈರಲ್ ಕಾಯಿಲೆಯಾಗಿದೆ. ಇದು ಕಾಕ್ಸ್‌ಸಾಕಿ ವೈರಸ್‌ನಿಂದ ಉಂಟಾಗುತ್ತದೆ. ತೊಳೆಯದ ಕೈಗಳು, ಸೋಂಕಿತ ವ್ಯಕ್ತಿಯ ಮಲ ಅಥವಾ ಉಸಿರಾಟದ ಸಂಪರ್ಕದ ಮೂಲಕ ವೈರಸ್ ಹರಡುತ್ತದೆ. ಇದಕ್ಕೆ ಕೆಲ ಮನೆಮದ್ದುಗಳಿಂದ ಮಕ್ಕಳಿಗೆ ಟ್ರೈ ಮಾಡಬಹುದು.

First published: