Heart Health: ಇವುಗಳನ್ನು ತಿನ್ನೋದ್ರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚಾಗುತ್ತೆ

ಕೆಲವರು ಒತ್ತಡ ಮತ್ತು ಖಿನ್ನತೆಯಿಂದ ಅತಿಯಾಗಿ ತಿನ್ನುತ್ತಾರೆ. ಇದರಿಂದಾಗಿ ಬೊಜ್ಜು, ಅಧಿಕ ಕೊಲೆಸ್ಟ್ರಾಲ್ ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ದೇಹವನ್ನು ನೀವು ಕಾಳಜಿ ವಹಿಸದಿದ್ದರೆ ಅಥವಾ ವ್ಯಾಯಾಮ ಮಾಡದಿದ್ದರೆ ನಿಮಗೆ ಹೃದಯಾಘಾತವಾಗಬಹುದು.

First published:

  • 18

    Heart Health: ಇವುಗಳನ್ನು ತಿನ್ನೋದ್ರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚಾಗುತ್ತೆ

    ಹೃದಯ ಸಂಬಂಧಿ ಕಾಯಿಲೆಗಳು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣಗಳಾಗಿವೆ. ಇತ್ತೀಚಿನ ದಿನಗಳಲ್ಲಿ ತೆಲಂಗಾಣ ಸೇರಿದಂತೆ ನಮ್ಮ ಭಾರತದಲ್ಲಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. 

    MORE
    GALLERIES

  • 28

    Heart Health: ಇವುಗಳನ್ನು ತಿನ್ನೋದ್ರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚಾಗುತ್ತೆ

    ವಯಸ್ಸಿನ ಭೇದವಿಲ್ಲದೆ ಎಲ್ಲರೂ ಈಗ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದರಲ್ಲೂ ನಾವು ಸೇವಿಸುವ ಆಹಾರ ಬಹಳ ಮುಖ್ಯವಾಗುತ್ತದೆ. ಕೊಬ್ಬಿನಂಶ ಹೆಚ್ಚಿರುವ ಆಹಾರಗಳನ್ನು ತ್ಯಜಿಸಿದರೆ ಉತ್ತಮ. 

    MORE
    GALLERIES

  • 38

    Heart Health: ಇವುಗಳನ್ನು ತಿನ್ನೋದ್ರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚಾಗುತ್ತೆ

    ವೈದ್ಯಕೀಯ ತಜ್ಞರ ಪ್ರಕಾರ ಕೆಲವು ಆಹಾರ ಪದಾರ್ಥಗಳು ನಮ್ಮ ಹೃದಯಕ್ಕೆ ಒಳ್ಳೆಯದು. ಅವುಗಳು ಯಾವವು ಎಂಬ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ ನೋಡಿ. 

    MORE
    GALLERIES

  • 48

    Heart Health: ಇವುಗಳನ್ನು ತಿನ್ನೋದ್ರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚಾಗುತ್ತೆ

    ಬಾದಾಮಿ ಮತ್ತು ವಾಲ್‌ನಟ್ಸ್‌ನಂತಹ ಆರೋಗ್ಯಕರ ಬೀಜಗಳು ನಿಮ್ಮ ಹೃದಯಕ್ಕೆ ಒಳ್ಳೆಯದು. ಇವುಗಳನ್ನು ತಿನ್ನುವುದರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚಾಗುತ್ತದೆ. 

    MORE
    GALLERIES

  • 58

    Heart Health: ಇವುಗಳನ್ನು ತಿನ್ನೋದ್ರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚಾಗುತ್ತೆ

    ಹಸಿರು ತರಕಾರಿಗಳು, ಕಿತ್ತಳೆ, ಪಪ್ಪಾಯಿಯಂತಹ ಹಣ್ಣುಗಳನ್ನು ಯಾವುದೇ ಊಟದಲ್ಲಿ ತೆಗೆದುಕೊಳ್ಳಬಹುದು. ವಿಟಮಿನ್ ಸಿ, ವಿಟಮಿನ್ ಇ, ಪೊಟ್ಯಾಸಿಯಮ್, ಫೋಲೇಟ್, ಕ್ಯಾಲ್ಸಿಯಂ, ಬೀಟಾ ಕ್ಯಾರೋಟಿನ್, ಫೈಬರ್ ಅನ್ನು ಒದಗಿಸುವ ಸರಿಯಾದ ತರಕಾರಿಗಳನ್ನು ಆರಿಸಿ ತಿನ್ನಿ. 

    MORE
    GALLERIES

  • 68

    Heart Health: ಇವುಗಳನ್ನು ತಿನ್ನೋದ್ರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚಾಗುತ್ತೆ

    ಓಟ್ಸ್ ಬೀಟಾ-ಗ್ಲುಕನ್ ಫೈಬರ್ ಅನ್ನು ಹೊಂದಿರುತ್ತದೆ. ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. 

    MORE
    GALLERIES

  • 78

    Heart Health: ಇವುಗಳನ್ನು ತಿನ್ನೋದ್ರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚಾಗುತ್ತೆ

    ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. 

    MORE
    GALLERIES

  • 88

    Heart Health: ಇವುಗಳನ್ನು ತಿನ್ನೋದ್ರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚಾಗುತ್ತೆ

    ಬೀನ್ಸ್ ಫೈಬರ್, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ತಾಜಾ ತರಕಾರಿಗಳಿಂದ ತಯಾರಿಸಿದ ಆಹಾರವನ್ನು ಸೇವಿಸಿ. 

    MORE
    GALLERIES